- Home
- Entertainment
- 40 ವರ್ಷದ ವಿವಾಹಿತ ನಟನ ಮೇಲೆ 19 ವರ್ಷದ ನಟಿಗೆ ಪ್ರೇಮಾಂಕುರ, ಶಾಕ್ ನ್ಯೂಸ್ ಕೊಟ್ಟ ಸ್ಟಾರ್ ಕಿಡ್!
40 ವರ್ಷದ ವಿವಾಹಿತ ನಟನ ಮೇಲೆ 19 ವರ್ಷದ ನಟಿಗೆ ಪ್ರೇಮಾಂಕುರ, ಶಾಕ್ ನ್ಯೂಸ್ ಕೊಟ್ಟ ಸ್ಟಾರ್ ಕಿಡ್!
ಸ್ಟಾರ್ ಕಿಡ್ ರಾಶಾ ತಡಾನಿ ಒಂದು ಸೀಕ್ರೆಟ್ ಹೇಳಿಬಿಟ್ಟಿದ್ದಾರೆ. ಅವಳ ಸಿನಿಮಾ ಲೈಫ್ ಮಾತ್ರವಲ್ಲ, ಅವಳ ಕ್ರಶ್ ಯಾರು ಎಂಬುದನ್ನು ಕೂಡ ಜಗಜ್ಜಾಹೀರು ಮಾಡಿದ್ದಾರೆ. ರವೀನಾ ಮಗಳ ಕ್ರಶ್ ಯಾರು ಅಂತ ಗೊತ್ತಾದರೆ ನೀವು ಕಣ್ ಕಣ್ ಬಿಡೋದು ಗ್ಯಾರಂಟಿ. ಅವರು ಬೇರಾರೂ ಅಲ್ಲ, ಬಾಲಿವುಡ್ ನಟ..!

ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಕನ್ನಡದ ಸಿನಿಮಾದಲ್ಲೂ ನಟಿಸಿ 90ರ ದಶಕದಲ್ಲಿ ಮನೆಮಾತಾಗಿದ್ದ ಬಾಲಿವುಡ್ ಬೆಡಗಿ ರವೀನಾ ಟಂಡನ್ (Raveena Tandon) ಮರೆಯೋದು ಹೇಗೆ? ಇದೀಗ ರವೀನಾ ಮಗಳು ರಾಶಾ ತಡಾನಿ (Rasha Thadani) ಬಾಲಿವುಡ್ ಬಾಗಲು ಬಡಿದು ಒಳಗೆ ಕಾಲಿಟ್ಟಿದ್ದಾರೆ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
'ಆಜಾದ್' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಈ ಬೆಡಗಿ ನಟನೆಯಿಂದ ಮಾತ್ರವಲ್ಲ, ಮಾತಿನಿಂದ ಕೂಡ ಇದೀಗ ಸಾಕಷ್ಟು ವೈರಲ್ ಆಗತೊಡಗಿದ್ದಾರೆ. ಹಾಗಿದ್ರೆ ನಟಿ ರಾಶಾ ತಡಾನಿ ಹೇಳಿದ್ದೇನು, ಮಾಡಿದ್ದೇನು?
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಟಾರ್ ಕಿಡ್ ರಾಶಾ ತಡಾನಿ ಒಂದು ಸೀಕ್ರೆಟ್ ಹೇಳಿಬಿಟ್ಟಿದ್ದಾರೆ. ಅವಳ ಸಿನಿಮಾ ಲೈಫ್ ಮಾತ್ರವಲ್ಲ, ಅವಳ ಕ್ರಶ್ ಯಾರು ಎಂಬುದನ್ನು ಕೂಡ ಜಗಜ್ಜಾಹೀರು ಮಾಡಿದ್ದಾರೆ. ರವೀನಾ ಮಗಳ ಕ್ರಶ್ ಯಾರು ಅಂತ ಗೊತ್ತಾದರೆ ನೀವು ಕಣ್ ಕಣ್ ಬಿಡೋದು ಗ್ಯಾರಂಟಿ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಅವರು ಬೇರಾರೂ ಅಲ್ಲ, ಬಾಲಿವುಡ್ ನಟ, 40 ವಯಸ್ಸಿನ ವಿವಾಹಿತ ವ್ಯಕ್ತಿ ಸಿದ್ಧಾರ್ಥ್ ಮಲ್ಹೋತ್ರಾ. ಅವರೇ ತಮ್ಮ ಕ್ರಶ್ ಹಾಗೂ ನನಗೆ ಅವರೇ (Sidharth Malhotra) ಬೇಕು' ಎಂದು ನಟಿ ರಾಶಾ ತಡಾನಿ ಹೇಳಿರೋದು ವೈರಲ್ ಆಗಿರೋದು ಮಾತ್ರವಲ್ಲ, ಹಲವರ ಮುಖದಲ್ಲಿ ಮುಗುಳ್ನಗು ಮೂಡಿಸಿದೆ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಸಂದರ್ಶನದಲ್ಲಿ ಈ ಬಗ್ಗೆ ಮಾತನ್ನಾಡಿರುವ ನಟಿ ರಾಶಾ ತಡಾನಿ 'ನಾನು ಮಾತ್ರವಲ್ಲ, ಹಲವು ಹುಡುಗಿಯರಿಗೆ ಸಿದ್ಧಾರ್ಥ್ ಇಷ್ಟವಾಗೋದು ಖಂಡಿತ.. ನನಗಂತೂ ಸಿದ್ಧಾರ್ಥ್ ಅಂದ್ರೆ ಪಂಚಪ್ರಾಣ, ಅವರ ನಟನೆಯ 'ಸ್ಟೂಡೆಂಟ್ ಆಫ್ ದಿ ಈಯರ್' ಸಿನಿಮಾ ನೋಡಿದ ಮೇಲೆ ನಾನು ಅವರ ಫ್ಯಾನ್ ಅಗ್ಬಿಟ್ಟೆ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಆ ಸಿನಿಮಾದಿಂದ ನನಗೆ ಆಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅದೆಷ್ಟು ಇಷ್ಟ ಆಗ್ಬಿಟ್ರು ಅಂದ್ರೆ ಅವರಿಬ್ಬರೂ ನನ್ನ ಪ್ರಾಣ ಎಂಬಷ್ಟು. ಆದರೆ, ಸಿದ್ಧಾರ್ಥ್ ಮೇಲೆ ನನಗೆ ಕ್ರಶ್ ಅಗಿಬಿಟ್ಟಿದೆ, ಎನ್ ಮಾಡ್ಲಿ..?' ಎಂದಿದ್ದಾರೆ ಬಾಲಿವುಡ್ ಬೆಡಗಿ ರಾಶಾ ತಡಾನಿ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಅಂದಹಾಗೆ, ರವೀನಾ ಮಗಳು ರಾಶಾಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಬಹಳಷ್ಟು ಫಾಲೋವರ್ಸ್ ಇದ್ದಾರೆ. ಅದರಲ್ಲೂ ಯಂಗ್ ಜನರೇಶನ್ ಫ್ಯಾನ್ಸ್ ಸಂಖ್ಯೆಯೇ ಹೆಚ್ಚು!
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ಬರೋಬ್ಬರಿ 9 ಕೋಟಿಗೂ ಹೆಚ್ಚು ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹೊಂದಿರುವ ಈ ನಟಿಯನ್ನು ಸಾಕಷ್ಟು ಯುವಜನರು ಪಾಲೋ ಮಾಡುತ್ತಿದ್ದಾರೆ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಹೇಳಿದ ಸೀಕ್ರೆಟ್!
ರಾಶಾರನ್ನು ಒಂಥರಾ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎನ್ನುವಷ್ಟರ ಮಟ್ಟಿಗೆ ಈ ನಟಿ ಫ್ಯಾನ್ ಪಾಲೋವರ್ಸ್ ಹೊಂದಿದ್ದಾರೆ.