ಟ್ರಾಕ್ಟರ್‌ನಲ್ಲಿ ಅನುಶ್ರೀ ದಂಪತಿ, ಮಳೆಯಲಿ ಜೊತೆಯಲಿ ನವ ಜೋಡಿ ಓಡಾಟ..!
ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ರೋಶನ್ ಇಬ್ಬರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಹಲವರ ಹುಬ್ಬೇರಿಸಿದ್ದರು. ಕಾರಣ, ಮದುವೆಯಾದ ಹೊಸ ಜೋಡಿ ಹನಿಮೂನ್, ಅದೂ ಇದೂ ಅಂತ ಹಲವು ದಿನ ಸುತ್ತಾಟ ನಡೆಸುತ್ತಾರೆ ಎಂದೇ ಹಲವರು ಭಾವಿಸಿದ್ದರು.

ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ನಿರೂಪಕಿ, ನಟಿ ಹಾಗೂ ನವವಿವಾಹಿತೆ ಅನುಶ್ರೀ ಅವರು ಹೊಸ ಜೀವನಕ್ಕೆ ಕಾಲಿಟ್ಟು ಹೊಸ ಹರುಷದ ಬದುಕು ನಡೆಸುತ್ತಿರುವುದು ಗೊತ್ತೇ ಇದೆ. ಪತಿ ರೋಷನ್ ಜೊತೆ ಹಿಲ್ ಲೊಕೇಶನ್‌ಗಳಲ್ಲಿ ಅನುಶ್ರೀ ಅವರು ಸುತ್ತಾಟ ನಡೆಸುತ್ತಿದ್ದಾರೆ.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಅಲ್ಲಿ ಗಂಡ-ಹೆಂಡತಿ ಜೋಡಿಯಾಗಿ ಹೊಸ ಹುರುಪಲ್ಲಿ ಬೆಟ್ಟದ ಮೇಲೆ. ಹೊಲ-ಗದ್ದೆಗಳಲ್ಲಿ ಓಡಾಡುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ ಹತ್ತಿಕೊಂಡು ಹೋಗುತ್ತಾ, ಪ್ರಕೃತಿಯನ್ನು ಎಂಜಾಯ್ ಮಾಡುತ್ತಾ ಇದ್ದಾರೆಈ ನವ ಜೋಡಿ!
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಇತ್ತೀಚೆಗಷ್ಟೆ ನಟಿ ಅನುಶ್ರೀ ಹಾಗೂ ಮಡಿಕೇರಿ ಮೂಲದ ರೋಶನ್ ಅವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರುವಿಟ್ಟುಕೊಂಡಿದ್ದಾರೆ.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ಇಬ್ಬರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಹಲವರ ಹಬ್ಬೇರಿಸಿದ್ದರು.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಹುಬ್ಬೇರಿಸಿದ್ದರು. ಕಾರಣ, ಮದುವೆಯಾದ ಹೊಸ ಜೋಡಿ ಹನಿಮೂನ್, ಅದೂ ಇದೂ ಅಂತ ಹಲವು ದಿನ ಸುತ್ತಾಟ ನಡೆಸುತ್ತಾರೆ ಎಂದೇ ಹಲವರು ಭಾವಿಸಿದ್ದರು.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಆದರೆ, ಅದಕ್ಕೆ ತದ್ವಿರುದ್ಧವಾಗಿ ಈ ಇಬ್ಬರೂ ಮತ್ತೆ ತಮ್ಮತಮ್ಮ ವೃತ್ತಿಯ ಕಡೆ ಗಮನ ಹರಿಸಿದ್ದರು. ಆದರೆ ಇದೀಗ ಹೊಸ ಜೋಡಿ ಪ್ರಕೃತಿ ನೋಟಕ್ಕೆ ಶರಣಾಗಿದ್ದಾರೆ. ಹಳ್ಳಿಯ ಪರಿಸರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಅನುಶ್ರೀ ಪತಿ ರೋಶನ್ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಅವರದ್ದು ಹಳ್ಳಿಯಲ್ಲಿ ಜಮೀನು ಇದೆ. ಅವರಿಗೆ ಕೃಷಿಯಲ್ಲಿ ಕೂಡ ವಿಪರೀತ ಆಸಕ್ತಿಯಿದೆ ಎನ್ನಲಾಗಿದೆ.
ಬೆಟ್ಟಗುಡ್ಡಗಳಲ್ಲಿ ನವಜೋಡಿ ಅನುಶ್ರೀ-ರೋಶನ್ ಸುತ್ತಾಟ!
ಈಗ ಸುತ್ತಾಡುತ್ತಿರೋದು ಅವರದೇ ಜಮೀನಿನಲ್ಲೋ ಅಥವಾ ಅವರಿಬ್ಬರೂ ಸುತ್ತಾಡುವಾಗ ಸಿಕ್ಕ ಜಮೀನೋ ಅದು ಎಂಬ ಬಗ್ಗೆ ಮಾಹಿತಿ ಸದ್ಯಕ್ಕೆ ಇಲ್ಲ. ಒಟ್ಟಿನಲ್ಲಿ ಹೊಸ ಜೋಡಿ ತಮ್ಮ ವೃತ್ತಿಯಲ್ಲಿ ಚಿಕ್ಕ ಬ್ರೇಕ್ ತೆಗೆದುಕೊಂಡು ಒಟ್ಟೊಟ್ಟಿಗೇ ಸುತ್ತಾಡುತ್ತ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.