ಸಿನಿಮಾ ಸೆಟ್‌ನಲ್ಲಿ ಅಭಿಷೇಕ್‌ಗೆ 'ಜೀಜು' ಎಂದು ಕರೆಯುತ್ತಿದ್ದರಂತೆ ಕರೀನಾ

First Published 1, Jul 2020, 5:17 PM

ಕರೀನಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಅವರ ಚೊಚ್ಚಲ ಸಿನಿಮಾ  'ರೆಫ್ಯೂಜಿ' 20 ವರ್ಷಗಳನ್ನು ಪೂರೈಸಿದೆ. ಇದರೊಂದಿಗೆ  ಎರಡೂ ನಟರ ಬಾಲಿವುಡ್‌ನ ಪಯಣವೂ ಎರಡು ದಶಕಗಳಾಗಿದೆ. ಈ ಸಂದರ್ಭದಲ್ಲಿ, ಕರೀನಾ ಕಪೂರ್ ಎಮೋಷನಲ್‌ ಪೋಸ್ಟ್ ಶೇರ್‌  ಹಂಚಿ ಕೊಂಡಿದ್ದಾರೆ. ತಮ್ಮ ಸಿನಿಮಾ ಹಾಗೂ ಕೆರಿಯರ್‌ನ   ಮೊದಲ ಶಾಟ್ ಅನ್ನು ಶೇರ್‌ ಮಾಡಿಕೊಂಡಿದ್ದಾರೆ ಬೇಬೋ. ಅಂದಹಾಗೆ, ಡೆಬ್ಯೂ ಫಿಲ್ಮ್‌ನಲ್ಲಿ  ಅಭಿಷೇಕ್ ಬಚ್ಚನ್ ಕರೀನಾರ ನಾಯಕನಾಗಿರಬಹುದು, ಆದರೆ ಸೆಟ್‌ನಲ್ಲಿ  ಅವರನ್ನು ಜಿಜು ಎಂದು ಕರೆಯುತ್ತಿದ್ದರು.

ಕರೀನಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಡೆಬ್ಯೂ ಫಿಲ್ಮ್‌ 'ರೆಫ್ಯೂಜಿ' ಗೆ 20 ವರ್ಷ.

ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ನಂದಾ ಕರೀನಾ ಕಪೂರ್‌ರ ಚಿಕ್ಕಮ್ಮ ರಿತು ನಂದಾರ ಮಗ ನಿಖಿಲ್‌ನ್ನು ಮದುವೆಯಾಗಿರುವುದು. ಅವರ ಮದುವೆಯ ಸಮಯದಲ್ಲಿಯೇ ಕರೀನಾ ಸಹೋದರಿ ಕರಿಷ್ಮಾ ಕಪೂರ್ ಹಾಗೂ  ಅಭಿಷೇಕ್ ಬಚ್ಚನ್ ಹತ್ತಿರವಾಗಿದ್ದು.

'ರೆಫ್ಯೂಜಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಕರಿಷ್ಮಾ ಕಪೂರ್ ಆಗಾಗ್ಗೆ ಸೆಟ್‌ಗಳಲ್ಲಿ ಅಭಿಷೇಕ್‌ರನ್ನು ಭೇಟಿ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ಕರೀನಾ ಕಪೂರ್ ಅಭಿಷೇಕ್‌ಗೆ 'ಜಿಜು' ಎಂದು ಕರೆಯುತ್ತಿದ್ದರು.

2002 ರಲ್ಲಿ, 'ರೆಫ್ಯೂಜಿ'ಯ ಎರಡು ವರ್ಷಗಳ ನಂತರ, ಅಮಿತಾಬ್ ಬಚ್ಚನ್ 60ನೇ ಹುಟ್ಟುಹಬ್ಬದಂದು ಅಭಿಷೇಕ್ ಮತ್ತು ಕರಿಷ್ಮಾ ಅವರ ನಿಶ್ಚಿತಾರ್ಥವನ್ನು ಘೋಷಿಸಿದರು. ಆದರೆ ಎರಡು ತಿಂಗಳಲ್ಲಿಯೇ  ಈ ಮದುವೆ ಮುರಿದು ಬಿತ್ತು.

ಈ ಬ್ರೇಕಪ್‌ಗೆ ಕಾರಣವನ್ನು ಎರಡೂ ಕುಟುಂಬಗಳು ಸ್ಪಷ್ಟಪಡಿಸಲಿಲ್ಲ, ಆದರೆ ಈ ಸಂಬಂಧ ಮುರಿಯಲು  ಬಬಿತಾ ಕಪೂರ್ ಕಾರಣರಾಗಿದ್ದರು. ಬಬಿತಾ ತನ್ನ ಸೂಪರ್ ಸ್ಟಾರ್ ಮಗಳನ್ನು (ಕರಿಷ್ಮಾ) ನೆಲೆ ಕಾಣದ ನಟನಿಗೆ (ಅಭಿಷೇಕ್) ಮದುವೆ ಮಾಡಿ ಕೊಡಲು ನಿರಾಕರಿಸಿದ್ದರಂತೆ.

'ಮೊದಲ ಚಿತ್ರ ಯಾವಾಗಲೂ ನಿಮಗೆ ಸಿಹಿ ಮತ್ತು ವಿಶೇಷವಾಗಿರುತ್ತದೆ. 'ರೆಫ್ಯೂಜಿ' ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಹೊಸಬರು ಇದಕ್ಕಿಂತ ಬೇರೆ ಏನನ್ನೂ ಕೇಳುವುದಿಲ್ಲ. ಜೆಪಿ ಸಾಹಿಬ್ ಬೆಸ್ಟ್‌ ಟೀಚರ್‌ ಆಗಿದ್ದರು. ಅವರು ನನಗೆ ಕೇರಿಂಗ್‌ ಹಾಗೂ ಗೈಡಿಂಗ್‌ ಫೋರ್ಸ್‌ ಆಗಿದ್ದರು' ಎಂದಿದ್ದಾರೆ ಅಭಿಷೇಕ್ ಬಚ್ಚನ್ ತಮ್ಮ ಫಸ್ಟ್‌ ಸಿನಮಾವನ್ನು ನೆನಪಿಸಿಕೊಳ್ಳುತ್ತಾ.

'ಕಳೆದ 20 ವರ್ಷಗಳನ್ನು ಹಿಂದಿರುಗಿ ನೋಡುವುದಕ್ಕಿಂತ ಖುಷಿ ಮತ್ತೊಂದಿಲ್ಲ. ಯಾವುದೇ ನಟನಿಗೆ ಚಿತ್ರ ಮಾಡಲು ಅವಕಾಶ ಸಿಗುವುದು ದೊಡ್ಡ ಗೌರವ. 20 ವರ್ಷಗಳ ಕಾಲ ಕಲ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ನನ್ನ ಕುಟುಂಬವಿಲ್ಲದೇ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ' ಎಂದು ಅಭಿಷೇಕ್ ಮತ್ತಷ್ಟು ಮೊದಲ ಸಿನಿಮಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

'ಅವರು ನನ್ನ ಸ್ಫೂರ್ತಿ, ನನ್ನ ಶಕ್ತಿ ಮತ್ತು ನನ್ನ ಅಸ್ತಿತ್ವಕ್ಕೆ ಕಾರಣ. ಅವರಿಗೆ ನನ್ನ ನಟನೆ ಇಷ್ಟವಾಗದಿದ್ದಾಗ, ನನ್ನನ್ನು ತಿದ್ದಿದರು. ಜೊತೆಗೆ ಪ್ರೀತಿಯನ್ನೂ ತೋರಿದರು' ಎಂದು ಅಭಿಷೇಕ್ ಬಚ್ಚನ್ ಅವರ ಕುಟುಂಬದ ಬಗ್ಗೆ ಹೇಳಿದರು.

ಅಬ್ಬಾ, ಬಾಲಿವುಡ್ ಎಂಬ ಸಾಗರಕ್ಕೆ ಜಿಗಿದು ಎರಡು ದಶಕಗಲನ್ನು ಪೂರೈಸಿದ್ದೇನೆ. ಆದರೆ, ನಾನಿನ್ನೂ ಸಿಕ್ಕಾಪಟ್ಟೆ ಕಲಿಯಲಿಕ್ಕಿದೆ. ಚಿಕ್ಕವನು ಎಂದೇ ಭಾಸವಾಗುತ್ತದೆ, ಎಂದಿದ್ದಾರೆ ಜೂನಿಯರ್ ಬಚ್ಚನ್.

ನಾಯಕಿ ಕರೀನಾಳ ಕುಟುಂಬವನ್ನು ಭಾರತದಿಂದ ಪಾಕಿಸ್ತಾನಕ್ಕೆ ಕರೆತರುವ 'ರೆಫ್ಯೂಜಿ' ಚಿತ್ರದಲ್ಲಿ ನಾಯಕ ಅಭಿಷೇಕ್ ಬಚ್ಚನ್ ಭಾರತೀಯ ಏಜೆಂಟನಾಗಿ ನಟಿಸಿದ್ದು  ಈ ಪ್ರಯಾಣದಲ್ಲಿ ಅವನು ಪಾಕ್ ಯುವತಿಯ ಪ್ರೇಮ ಪಾಶದಲ್ಲಿ ಬೀಳುವ ಕಥೆಯನ್ನು ನವಿರಾಗಿ ಚಿತ್ರಿಸಲಾಗಿದೆ.

loader