ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಏನಿದು?
- Home
- Entertainment
- Kannada Entertainment Live: ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್ ಶಾಕ್
Kannada Entertainment Live: ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್ ಶಾಕ್

ನಟ ಅಜಯ್ ರಾವ್ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬೋಳು ತಲೆಯ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಫ್ಟ್ ಹೀರೋ ಹೀಗೆ ಬೋಲ್ಡ್ ಆಂಡ್ ಬಾಲ್ಡ್ ಆಗಿ ಕಾಣಿಸಿಕೊಂಡಿರುವ ಗೆಟಪ್ನ ರಹಸ್ಯ ಸದ್ಯ ಬಿಟ್ಟುಕೊಟ್ಟಿಲ್ಲ. ಎಸ್ ಕೆ ಬಾಹುಬಲಿ ನಿರ್ದೇಶನದ ಈ ಚಿತ್ರಕ್ಕೆ ಕಿರಣ್ ನಿರ್ಮಾಪಕರು.
Kannada Entertainment Live 22 June 2025ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್ ಶಾಕ್
Kannada Entertainment Live 22 June 2025ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ
ಹಲವು ದಶಕಗಳ ಹಿಂದೆ ಹಳ್ಳಿಯ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಶ್ರೀ ಅವರಿಗೆ, ರಂಗಭೂಮಿಗೆ ಮರಳುವುದು ತವರುಮನೆಗೆ ಹಿಂದಿರುಗಿದಷ್ಟೇ ಸಂತಸ ನೀಡಿದೆ. "ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಿನಿಮಾ ಮತ್ತು ರಾಜಕೀಯದಲ್ಲಿ ಯಶಸ್ಸು ಕಂಡರೂ, ರಂಗಭೂಮಿ ನನ್ನನ್ನು ರೂಪಿಸಿದ ತಾಯಿ.
Kannada Entertainment Live 22 June 2025ದೀಪಿಕಾರ '8 ಗಂಟೆಗಳ ಶಿಫ್ಟ್' ಪ್ರಚಾರದ ಗಿಮಿಕ್, ಬೇರೆ ನಟಿಯರು ಎಂದೋ ಅದನ್ನ ಮಾಡಿದ್ದಾರೆ; ಸಿದ್ಧಾರ್ಥ್ ಮಲ್ಹೋತ್ರಾ!
ಈಗ ದೀಪಿಕಾ ಅವರ ಹೆಸರಿನಲ್ಲಿ ಅದಕ್ಕೆ ದೊಡ್ಡ ಪ್ರಚಾರ ನೀಡಲಾಗುತ್ತಿದೆ ಎಂಬುದು ನನ್ನ ವಾದ. ಇದು ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಒಂದು ಮಾರ್ಗವಷ್ಟೇ," ಎಂದು ಸಿದ್ಧಾರ್ಥ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.
ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರು ಅಮೀರ್ ಖಾನ್ ಪುತ್ರ ಜುನೈದ್ ಖಾನ್
Kannada Entertainment Live 22 June 2025ಸಮಾಧಿಯಲ್ಲಿರೋ ಅಪ್ಪು ನರ್ತಿಸುವಂತೆ ಮಾಡಿದ ಯುವಕ! ಜೀವ ತುಂಬಿದ ಪುನೀತ್ ನೋಡಿ ಫ್ಯಾನ್ಸ್ ಭಾವುಕ...
ಕನ್ನಡದ ಕಣ್ಮಣಿ ಪುನೀತ್ ರಾಜ್ಕುಮಾರ್ ಅವರ ಸಮಾಧಿಯ ಬಳಿ ಇರುವ ಭಾವಚಿತ್ರವನ್ನು ನರ್ತಿಸುವಂತೆ ಮಾಡಿದ್ದಾನೆ ಈ ಯುವಕ. ಅಪ್ಪು ನೃತ್ಯಕ್ಕೆ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
Kannada Entertainment Live 22 June 2025ಈಗ ಭಾರತದ ನಂಬರ್ 1 ನಟಿ ಯಾರು? ಟಾಪ್ 10 ನಟಿಯರಲ್ಲಿ ಸಮಂತಾಗೆ ಎಷ್ಟನೇ ಸ್ಥಾನ..?
ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ನಯನತಾರ, ತ್ರಿಷಾ ತರ ನಟಿಯರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರೂ, ಸಮಂತಾಳನ್ನ ಮೀರಿಸೋಕೆ ಆಗ್ತಿಲ್ಲ. ಅವ್ರ ಕ್ರೇಜ್ ಮುಂದೆ ಬೇರೆಯವರು ಹಿಂದೆ ಬಿದ್ದಿದ್ದಾರೆ.
Kannada Entertainment Live 22 June 2025ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಯಲ್ಲಿ ಭಾಗಿ; ತಮಿಳು ಸಾಂಪ್ರದಾಯಿಕ ಉಡುಪಿನಲ್ಲಿ ನಟ!
Kannada Entertainment Live 22 June 2025ಆಮಿರ್ ಖಾನ್ 'ದಿಲ್' & ಸನ್ನಿ ಡಿಯೋಲ್ 'ಘಾಯಲ್' ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?
ಆಮಿರ್ ಖಾನ್ ಅವರ 'ದಿಲ್' ಮತ್ತು ಸನ್ನಿ ಡಿಯೋಲ್ ಅವರ 'ಘಾಯಲ್' ಚಿತ್ರಗಳು ರಿಲೀಸ್ ಆಗಿ 35 ವರ್ಷಗಳು ತುಂಬಿವೆ. ಈ ಎರಡೂ ಸೂಪರ್ ಹಿಟ್ ಚಿತ್ರಗಳು ಒಂದೇ ದಿನ ರಿಲೀಸ್ ಆಗಿದ್ದವು. ಬಾಕ್ಸ್ ಆಫೀಸ್ ನಲ್ಲಿ ಯಾರು ಗೆದ್ದರು ಅನ್ನೋದನ್ನ ತಿಳಿದುಕೊಳ್ಳೋಣ.
Kannada Entertainment Live 22 June 2025ಮುಚ್ಚಮರೆ ಇಲ್ಲದೇ ಗೆಳತಿಯರ ಬಗ್ಗೆ ಹೇಳಿಬಿಟ್ಟ ಸಲ್ಮಾನ್ ಖಾನ್; ಯಾರೆಲ್ಲಾ ಇದಾರೆ, ಯಪ್ಪಾ..!
ಸಲ್ಮಾನ್ ಖಾನ್‌ರ ಗೆಳತಿಯರು: ಹಾಸ್ಯನಟ ಕಪಿಲ್ ಶರ್ಮಾ ಅವರ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಶನಿವಾರ ಆರಂಭವಾಯಿತು. ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರು, ಜೊತೆಗೆ ತಮ್ಮ ಗೆಳತಿಯರ ಬಗ್ಗೆಯೂ ಬಹಿರಂಗಪಡಿಸಿದರು.
Kannada Entertainment Live 22 June 2025Ninagaagi Serial- ಅತ್ತೆಯ ವಿಧವೆ ಶಾಸ್ತ್ರ - ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ!
ವಿಧವೆಯಾದ ಬಳಿಕ ಅರಿಶಿಣ-ಕುಂಕುಮ, ಹೂವು-ಬಳೆಗಳನ್ನು ತೆಗೆಯುವ ವಿಧವಾ ಶಾಸ್ತ್ರ ಮಾಡುತ್ತಿದ್ದವರಿಗೆ ನಿನಗಾಗಿ ನಾಯಕಿ ರಚನಾ ಕೊಟ್ಟ ತಿರುಗೇಟು ಈಗ ನೆಟ್ಟಿಗರ ಗಮನ ಸೆಳೆದಿದೆ. ಆಗಿದ್ದೇನು?
Kannada Entertainment Live 22 June 2025ಮೊದಲನೆಯವರಿಗೆ ಡಿವೋರ್ಸ್ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!
ಎರಡನೆಯ ಮದುವೆಯಾಗಬೇಕು ಎಂದರೆ ಮೊದಲನವರು ಸತ್ತಿರಬೇಕು ಇಲ್ಲವೇ ಡಿವೋರ್ಸ್ ಕೊಡಬೇಕು ಎನ್ನುತ್ತದೆ ಹಿಂದೂ ವೈವಾಹಿಕ ಕಾಯ್ದೆ. ಆದರೆ ಈ ನಿಯಮ ಮೀರಿ ಕೆಲವು ಬಾಲಿವುಡ್ ಸ್ಟಾರ್ಸ್ ಮದ್ವೆಯಾಗಿದ್ದಾರೆ. ಅವರು ಇವರೇ ನೋಡಿ!
Kannada Entertainment Live 22 June 2025ನಟ ವಿಜಯ್ ಹುಟ್ಟುಹಬ್ಬ - ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?!
ನಟ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ತಾಯಿ ಶೋಭಾ ಮಾಡಿದ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Kannada Entertainment Live 22 June 2025ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!
ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ಒಂದು ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ, ಆ ಚಿತ್ರ ಯಾವುದೆಂದು ನೋಡೋಣ.
Kannada Entertainment Live 22 June 2025ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು?
ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ..
Kannada Entertainment Live 22 June 2025ಸಂಜಯ್ ಕಪೂರ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ; ಕರಿಷ್ಮಾ,ಕರೀನಾ ಜೊತೆ ಯಾರೆಲ್ಲಾ ಭಾಗಿ..?
Kannada Entertainment Live 22 June 2025ಸೆಲ್ಫೀ ಕೇಳಿದ್ದಕ್ಕೆ ರಿತೇಶ್ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?
Kannada Entertainment Live 22 June 2025ಸದ್ಯವೇ ತೆರೆ ಮೇಲೆ 'ಕಪಟ ನಾಟಕ ಸೂತ್ರಧಾರಿ' ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..?
ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳು
Kannada Entertainment Live 22 June 2025ವಿದ್ಯಾರ್ಥಿಯನ್ನೇ ಲವ್ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!
ನಟ ಆರ್. ಮಾಧವನ್‌ರ ಪತ್ನಿ ಸರಿತಾ ಬಿರ್ಜೆ. ಮಾಧವನ್ ಅವರ ಅಭಿಮಾನಿಗಳಿಗೆ “ಮ್ಯಾಡಿ” ಎಂದೇ ಪರಿಚಿತರು. ಸರಿತಾ ಒಬ್ಬ ಖ್ಯಾತ ನಟನ ಪತ್ನಿ, ಅಷ್ಟೇ ಅಲ್ಲದೆ ಸರಿತಾ ಒಬ್ಬ ಪ್ರತಿಭಾವಂತ ಫ್ಯಾಷನ್ ಡಿಸೈನರ್, ಉದ್ಯಮಿ.
Kannada Entertainment Live 22 June 2025ಸಲಿಂಗಕಾ*ಮ - ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್! ಅಷ್ಟಕ್ಕೂ ಆಗಿದ್ದೇನು?
ಸಲಿಂಗಕಾ*ಮದ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ ಮಾತಿಗೆ ನಟಿ ಉರ್ಫಿ ಜಾವೇದ್ ತಿರುಗಿ ಬಿದ್ದಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! ಅಷ್ಟಕ್ಕೂ ಆಗಿದ್ದೇನು?
Kannada Entertainment Live 22 June 20252 ಲಕ್ಷದಿಂದ 9 ಕೋಟಿವರೆಗೆ - ದಳಪತಿ ವಿಜಯ್ ಕಾರ್ ಕಲೆಕ್ಷನ್ ನೋಡಿದರೆ ನೀವು ಶಾಕ್ ಆಗ್ತೀರಾ!
ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರ ದುಬಾರಿ ಕಾರ್ ಕಲೆಕ್ಷನ್ ಬಗ್ಗೆ ವಿವರಗಳು ಬಹಿರಂಗವಾಗಿವೆ. ಟಾಟಾ ಎಸ್ಟೇಟ್ ಕಾರಿನಿಂದ ಶುರುವಾದ ವಿಜಯ್ ಪ್ರಯಾಣ ಈಗ 9 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಘೋಸ್ಟ್ ವರೆಗೂ ಬಂದಿದೆ.
Kannada Entertainment Live 22 June 2025ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರು ಖರೀದಿ; ಬೆಲೆ ಎಷ್ಟು ಗೊತ್ತಾ?
ಸಿನಿಮಾ ಸೆಲೆಬ್ರಿಟಿಗಳು ಉಪಯೋಗಿಸುವ ಕಾರುಗಳು ಯಾವಾಗಲೂ ವೈರಲ್ ಆಗುತ್ತಲೇ ಇರುತ್ತವೆ. ಹೀರೋಗಳು ಹೊಸ ಕಾರುಗಳನ್ನು ಖರೀದಿಸಿದರೆ, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಾರೆ. ಈಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರನ್ನು ಖರೀದಿಸಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ?