Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಗೌತಮಿ |
ಹುಟ್ಟಿದಬ್ಬ | ಆಗಸ್ಟ್ 22, 1993 |
ವಯಸ್ಸು | 31 ವರ್ಷ |
ಹುಟ್ಟಿದ ಸ್ಥಳ | ಬೆಂಗಳೂರು |
ಉದ್ಯೋಗ | ಕಿರುಚಿತ್ರ ಕಲಾವಿದೆ |
ಹವ್ಯಾಸ | ಟ್ರಾವೆಲಿಂಗ್, ನಟನೆ |
ಯಾವುದಕ್ಕೆ ಪ್ರಸಿದ್ಧಿ? | ಸತ್ಯ ಸೀರಿಯಲ್ |
ಕಿನಾರೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಗೌತಮಿ, ಖ್ಯಾತ ಸಿನಿ ಪತ್ರಿಕೋದ್ಯಮಿ ಗಣೇಶ್ ಕಾಸರಗೋಡು ಅವರ ಮಗ ಅಭಿಷೇಕ್ ಕಾಸರಗೋಡು ಪತ್ನಿ. 'ಸತ್ಯ' ಧಾರಾವಾಹಿ ಇವರಿಗೆ ಕೀರ್ತಿ ತಂದು ಕೊಟ್ಟಿದ್ದು, ಕಥಾನಾಯಕಿ, ಟಾಮ್ ಬಾಯ್, ಡೇರ್ ಡೆವಿಲ್, ರಫ್ ಅಂಡ್ ಟಫ್ ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಗೌತಮಿ. ಮೆಕಾನಿಕ್ ಆಗಿ ಮೊದಲು ಕಾಣಿಸಿಕೊಂಡಿದ್ದ ಗೌತಮಿ, ಸೀರಿಯಲ್ ಮುಗಿಯುವಾಗ ಪೊಲೀಸ್ ಪಾತ್ರದಲ್ಲಿಯೂ ಮಿಂಚಿದ್ದರು.
ಕಿನಾರೆ ಚಿತ್ರದಲ್ಲಿ ನಟಿಸುವಾಗಲೇ ಚಿತ್ರದ ಕ್ಯಾಮೆರಾಮ್ಯಾನ್ ಅಭಿಷೇಕ್ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದಾರೆ. ಇವರ ನಟನೆಯ ಪಪ್ಪೆಟ್ಸ್ ಎಂಬ ಕಿರು ಚಿತ್ರಕ್ಕೆ ಅಭಿಷೇಕ್ ನಿರ್ದೇಶಿಸಿದ್ದಾರೆ.