ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!

ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!

Published : Mar 13, 2026, 10:41 PM IST

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಈಗ 'ತೈಲ ಸಮರ'ವಾಗಿ ಮಾರ್ಪಟ್ಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಮುದ್ರ ಮಾರ್ಗಗಳ ಮೇಲಿನ ಇರಾನ್ ದಾಳಿಯಿಂದ ಪೆಟ್ರೋಲ್ ದರಗಳು ಏರುತ್ತಿದೆ.

ಬೆಂಗಳೂರು (ಮಾ.13): ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಕೇವಲ ಕ್ಷಿಪಣಿ ದಾಳಿಗೆ ಸೀಮಿತವಾಗದೆ, ಇಡೀ ಜಗತ್ತನ್ನೇ ನಡುಗಿಸಬಲ್ಲ ಭೀಕರ 'ತೈಲ ಸಮರ'ವಾಗಿ ಮಾರ್ಪಟ್ಟಿದೆ. ದೊಡ್ಡಣ್ಣ ಅಮೆರಿಕವನ್ನು ಮಣಿಸಲು ಇರಾನ್ ಹೆಣೆದಿರುವ ತೈಲ ಚಕ್ರವ್ಯೂಹ ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಇರಾನ್ ತನ್ನ ಮಿಸೈಲ್ ಮತ್ತು ಡ್ರೋನ್ ತಂತ್ರಜ್ಞಾನದ ಮೂಲಕ ಅಮೆರಿಕದ ಮಣ್ಣಿನಲ್ಲೇ (ಕ್ಯಾಲಿಫೋರ್ನಿಯಾ) ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿತ್ತು ಎಂಬ ಆತಂಕಕಾರಿ ವಿಷಯವನ್ನು ಎಫ್‌ಬಿಐ (FBI) ಬಯಲಿಗೆಳೆದಿದೆ.

ಇರಾನ್‌ ಯುದ್ಧ ತೀವ್ರವಾಗುವ ಭೀತಿ, ಯೂರಿಯಾಗಾಗಿ ಚೀನಾದ ಸಹಾಯ ಕೇಳಿದ ಭಾರತ!

ಸಮುದ್ರ ಮಾರ್ಗಗಳಲ್ಲಿ ಇರಾನ್ ನಡೆಸುತ್ತಿರುವ ದಾಳಿಗಳು ಪೆಟ್ರೋಲ್ ಮತ್ತು ಗ್ಯಾಸ್ ದರ ಗಗನಕ್ಕೇರಲು ಕಾರಣವಾಗುತ್ತಿವೆ. ಇತ್ತೀಚಿನ ಆತ್ಮಹತ್ಯಾ ದಾಳಿಯಲ್ಲಿ ಭಾರತೀಯನೊಬ್ಬ ಬಲಿಯಾಗಿರುವುದು ಸಂಕಷ್ಟದ ತೀವ್ರತೆಯನ್ನು ಹೆಚ್ಚಿಸಿದೆ.

 

 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more