Dec 30, 2024, 1:11 PM IST
ಇನ್ನೇನು 2024 ಮುಗೀತಾ ಬರ್ತಿದೆ.. ಆದ್ರೆ ಮುಗಿಯೋ ಮುಂಚೆ ಮರೆಯೋಕ್ಕಾಗದೇ ಇರೋ ಮಹದುರಂತಗಳ ನೆನಪು ಕೊಡೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ.. ಅದಕ್ಕೆ ತಾಜಾ ಉದಾಹರಣೆಯಾಗಿರೋದು, ಸೌತ್ ಕೊರಿಯಾದ ಅತಿ ಭಯಾನಕ ವಿಮಾನ ಅಪಘಾತ.. ನೂರಾರು ಜನರ ಪ್ರಾಣ ತೆಗೆದ ಈ ದುರಂತ, ಜಗತ್ತೇ ಬೆಚ್ಚಿಬೀಳೋ ಹಾಗೆ ಮಾಡಿದೆ.. ಇದೇ ಥರ, ಈ ವರ್ಷದಲ್ಲಿ ನಡೆದಿರೋ ಅತಿ ಭೀಭತ್ಸ ಪತನಗಳ ಕತೆನಾ ದೃಶ್ಯಗಳ ಸಮೇತ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ..ವೀಡಿಯೋ..