ಇಸ್ರೇಲ್-ಹಮಾಸ್ ಕದನ : ಯುದ್ಧ 2ನೇ ಹಂತ ತಲುಪಿದೆ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್-ಹಮಾಸ್ ಕದನ : ಯುದ್ಧ 2ನೇ ಹಂತ ತಲುಪಿದೆ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು

Published : Oct 30, 2023, 12:11 PM IST

ಸದ್ಯಕ್ಕೆ ಮುಗಿಯೋ ಹಾಗೆ ಕಾಣ್ತಿಲ್ಲ ಇಸ್ರೇಲ್-ಹಮಾಸ್ ಕಾಳಗ
ಹಮಾಸ್ ಉಗ್ರ ಸಂಘಟನೆ ನಿರ್ನಾಮಕ್ಕೆ ಇಸ್ರೇಲ್ ಸೇನೆ ಶಪಥ
ಗಾಜಾಪಟ್ಟಿಯಲ್ಲಿ ಭೂದಾಳಿಗೆ ಸನ್ನದ್ಧವಾಗಿರುವ ಇಸ್ರೇಲ್ ಪಡೆ
 

ಇಸ್ರೇಲ್-ಹಮಾಸ್ ಕದನ ಮತ್ತೊಂದು ಹಂತಕ್ಕೆ ತಲುಪಿದೆ. ಈ ಯುದ್ಧ ಎರಡನೇ ಹಂತಕ್ಕೆ ತಲುಪಿದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು(Benjamin Netanyahu) ಹೇಳಿದ್ದಾರೆ. ಒಂದೆಡೆ ಭೂದಾಳಿ ಮತ್ತೊಂದೆಡೆ ವೈಮಾನಿಕ ದಾಳಿಯನ್ನು ನಡೆಸಲಾಗುತ್ತಿದೆ. ಹಮಾಸ್ (Hamas) ಉಗ್ರರ ನಿರ್ನಾಮಕ್ಕೆ ಇಸ್ರೇಲ್‌(Israel) ಸೇನೆ ಶಪಥ ಮಾಡಿದ್ದು, ಗಾಜಾ ಗಡಿಯಲ್ಲಿ ಇಸ್ರೇಲ್‌ನಿಂದ ಸೀಮಿತ ಭೂದಾಳಿ ಮಾಡಲಾಗುತ್ತಿದೆ. ಉತ್ತರ ಗಾಜಾದಲ್ಲಿ ಹಮಾಸ್‌ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ಮಾಡಲಾಗಿದೆ. ಹಮಾಸ್ ಜೊತೆಗಿನ ಯುದ್ಧ 2ನೇ ಹಂತ ತಲುಪಿದೆ. ಹಮಾಸ್ ಉಗ್ರ ಸಂಘಟನೆ ಬಲ ಕುಗ್ಗಿಸುವುದು, ಒತ್ತೆಯಾಳುಗಳ ಬಿಡುಗಡೆ ನಮ್ಮ ಗುರಿ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸದ್ಯ ಗಾಜಾದೊಳಗೆ(Gaza) ಇಸ್ರೇಲ್ ಸೇನೆಯಿಂದ ಸೀಮಿತ ಭೂದಾಳಿ ನಡೆಸಲಾಗುತ್ತಿದ್ದು, ನಿರ್ದಿಷ್ಟ ಪ್ರದೇಶಗಳ ಮೇಲೆ ದಾಳಿ ಮಾಡಿ ಉಗ್ರರ ನೆಲೆಗಳ ಧ್ವಂಸ ಮಾಡುವ ಸಾಧ್ಯತೆ ಇದೆ. ಗಾಜಾದೊಳಗೆ ಯುದ್ಧಟ್ಯಾಂಕರ್, ಸೈನಿಕರನ್ನ ನುಗ್ಗಿಸಿದ ಇಸ್ರೇಲ್. ಸೀಮಿತ ದಾಳಿ ಬಗ್ಗೆ ಇಸ್ರೇಲ್ ಸೇನೆಯಿಂದಲೇ ವಿಡಿಯೋ ರಿಲೀಸ್ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಬ್ರಹ್ಮಾಸ್ತ್ರ ಸ್ಪಾಂಜ್ ಬಾಂಬ್ ರಹಸ್ಯವೇನು..? ಏನಿದು ಸ್ಪಾಂಜ್ ಬಾಂಬ್..? ಎಷ್ಟು ವಿಷಕಾರಿ ಗೊತ್ತಾ..?

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more