ಜಗತ್ತನ್ನೇ ತಲ್ಲಣಗೊಳಿಸಿದ ಟರ್ಕಿಯ ಭೂಕಂಪ: ರಕ್ಕಸ ಪ್ರಳಯದ ರಹಸ್ಯ ಬಯಲು

ಜಗತ್ತನ್ನೇ ತಲ್ಲಣಗೊಳಿಸಿದ ಟರ್ಕಿಯ ಭೂಕಂಪ: ರಕ್ಕಸ ಪ್ರಳಯದ ರಹಸ್ಯ ಬಯಲು

Published : Feb 08, 2023, 11:38 AM IST

ಟರ್ಕಿಯು ಭೂಕಂಪ ರಾಕ್ಷಸನ ದಾಳಿಗೆ ಗಡಗಡ ನಡುಗುತ್ತಲಿದ್ದು, ಸಾಲು ಸಾಲು ಭೂಕಂಪಕ್ಕೆ ಸಾವಿರಾರು ಬಲಿ ಆಗುತ್ತಿವೆ. ಕ್ಷಣಕ್ಷಣಕ್ಕೂ ಜೀವ ಭಯ ಎದುರಾಗುತ್ತಿದ್ದು, ಸೌರ ಮಂಡಲದ ಗ್ರಹಗತಿ ಅಪಾಯದ ಸುಳಿವು ನೀಡಿತ್ತು.
 

ಟರ್ಕಿಯ ಭೂಕಂಪ ಇಡೀ ಜಗತ್ತನ್ನೇ ತಲ್ಲಣಗೊಳ್ಳುವ ಹಾಗೆ ಮಾಡಿದೆ. ಇತ್ತೀಚಿಗಂತೂ ಈ ಪರಿ ಭಯಾನಕವಾಗಿ ಯಾವ ಭೂಕಂಪವೂ ಆಗಿರ್ಲಿಲ್ಲ. ಪ್ರಕೃತಿಯೇ ಭಯಾನಕ ಭೂಪ್ರಳಯದ ಸಂಕೇತ ನೀಡಿತ್ತು. ಅದರ ಮಾತನ್ನೂ ಅರ್ಥ ಮಾಡ್ಕೊಳ್ಲಿಲ್ಲ. ನಾಲ್ಕು ದಿನಗಳ ಹಿಂದೆ ಒಬ್ಬ ವಿಜ್ಞಾನಿ ಆ ಪ್ರಳಯ ರಹಸ್ಯ ಬಯಲು ಮಾಡಿದ್ರು. ಅದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಕಡೆಗೆ ಯಾವ ಅತ್ಯಾಧುನಿಕ ತಂತ್ರಜ್ಞಾನವೂ ಭೂಕಂಪವಾಗುತ್ತೆ ಅನ್ನೋ ಸಣ್ಣ ಸುಳಿವನ್ನೂ ಕೊಡಲಿಲ್ಲ. ಕಡೆಗೆ, ಟರ್ಕಿಯ ಶತಮಾನದ ರಕ್ಕಸ ಭೂಕಂಪ ಸಂಭವಿಸಿಯೇ ಬಿಡ್ತು. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಗೊಂದಲದ ಗೂಡಾದ ಅರಸೀಕೆರೆ ಕ್ಷೇತ್ರ: ಜೆಡಿಎಸ್‌ನಿಂದ ಶಾಸಕ ಶಿವಲಿಂಗೇಗೌಡ ...

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more