ಅಯ್ಯಯ್ಯೋ ಈ ಹುಡುಗಿಗೆ ಹಾಕ್ಕೊಳೋಕೆ ಪ್ಯಾಂಟ್ ಸಿಕ್ತಿಲ್ವಂತೆ, ಎಲ್ಲಾದ್ರೂ ಸಿಕ್ರೆ ಕೊಡ್ರಪ್ಪಾ!

ಅಯ್ಯಯ್ಯೋ ಈ ಹುಡುಗಿಗೆ ಹಾಕ್ಕೊಳೋಕೆ ಪ್ಯಾಂಟ್ ಸಿಕ್ತಿಲ್ವಂತೆ, ಎಲ್ಲಾದ್ರೂ ಸಿಕ್ರೆ ಕೊಡ್ರಪ್ಪಾ!

Published : Oct 08, 2020, 06:50 PM ISTUpdated : Oct 08, 2020, 07:10 PM IST

ಎಲ್ಲಾ ತಂದೆತಾಯಿಯರಿಗೆ ತಮ್ಮ ಮಕ್ಕಳು ಚೆನ್ನಾಗಿ ತಿನ್ನಬೇಕು, ಚೆನ್ನಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ. ಬೆಳವಣಿಗೆ ಬಗ್ಗೆ ಕೇರ್ ತಗೋತಾರೆ. ಹೀಗೆ ಕೇರ್ ತೆಗೆದುಕೊಂಡ ಹುಡುಗಿಯೊಬ್ಬಳು ಎಷ್ಟು ಉದ್ದ ಬೆಳೆದಿದ್ದಾರೆಂದ್ರೆ ಈಕೆಗೆ ಹಾಕ್ಕೊಳೋಕೆ ಪ್ಯಾಂಟ್ ಕೂಡಾ ಸಿಕ್ತಾ ಇಲ್ವಂತೆ!

ನವದೆಹಲಿ (ಅ. 08): ಎಲ್ಲಾ ತಂದೆತಾಯಿಯರಿಗೆ ತಮ್ಮ ಮಕ್ಕಳು ಚೆನ್ನಾಗಿ ತಿನ್ನಬೇಕು, ಚೆನ್ನಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಪೌಷ್ಠಿಕ ಅಹಾರಗಳನ್ನು ಕೊಡುತ್ತಾರೆ. ಬೆಳವಣಿಗೆ ಬಗ್ಗೆ ಕೇರ್ ತಗೋತಾರೆ. ಹೀಗೆ ಕೇರ್ ತೆಗೆದುಕೊಂಡ ಹುಡುಗಿಯೊಬ್ಬಳು ಎಷ್ಟು ಉದ್ದ ಬೆಳೆದಿದ್ದಾರೆಂದ್ರೆ ಈಕೆಗೆ ಹಾಕ್ಕೊಳೋಕೆ ಪ್ಯಾಂಟ್ ಕೂಡಾ ಸಿಕ್ತಾ ಇಲ್ವಂತೆ! ಅಯ್ಯೋ.. ಇದೆಂಥಾ ಕತೆ ಅಂತೀರಾ? ನೋಡಿ ನಿಮಗೆ ಗೊತ್ತಾಗುತ್ತೆ..!

ಅಂದು ಚಾಯ್‌ವಾಲಾ. ಇಂದು ದೇಶದ ಸಾರಥಿ. ಹೌದು ಪ್ರಧಾನಿ ಮೋದಿಯವರು ರಾಜಕೀಯ ಜೀವನಕ್ಕೆ 20 ವರ್ಷ ತುಂಬಿದೆ. ಅವರ ಸಾಧನೆ ಹಿಂದಿದೆ ಈ ಮಹಾ ತಪಸ್ಸು! ಈ ತಪಸ್ಸಿನ ಬಗ್ಗೆ ಸಂಕ್ಷಿಪ್ತ ವರದಿ ನೋಡ್ಕೊಂಡು ಬರೋಣ ಬನ್ನಿ..!

24:58ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!
03:18ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ
25:43ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ
20:34ಭಸ್ಮಾಸುರನ ಗರ್ವಭಂಗ! ಇರಾನ್ ಎದುರು ಹೆಜ್ಜೆ ಹಿಂದಿಟ್ಟಿದ್ದೇಕೆ ಟ್ರಂಪ್? ನಿಗೂಢಾಸ್ತ್ರಕ್ಕೆ ಹೆದರಿದನಾ ದೊಡ್ಡಣ್ಣ?
20:31Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
25:24ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು
19:03ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!
24:21ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋಲ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ
19:31ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!