ತಾಲೀಬಾನ್‌ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್

ತಾಲೀಬಾನ್‌ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್

Published : Aug 27, 2021, 12:31 PM ISTUpdated : Aug 27, 2021, 01:40 PM IST

ತಾಲೀಬಾನಿಗಳ ಜೊತೆ ಲಷ್ಕರ್ ತೊಯ್ಬಾ ಉಗ್ರರು ಸೇರಿಕೊಂಡಿದ್ದಾರೆ. ಭಯಾನಕ ಉಗ್ರ ದಾಳಿಗಳಿಂದಲೇ ಕುಖ್ಯಾತಿ ಪಡೆದಿರೋ ಲಷ್ಕರ್ ತಾಲೀಬಾನ್‌ಗೆ ಸಾಥ್ ಕೊಟ್ಟಿದ್ದು ಅಫ್ಘಾನ್ ನರಕವಾಗಿದೆ.

ತಾಲೀಬಾನಿಗಳ ಜೊತೆ ಲಷ್ಕರ್ ತೊಯ್ಬಾ ಉಗ್ರರು ಸೇರಿಕೊಂಡಿದ್ದಾರೆ. ಭಯಾನಕ ಉಗ್ರ ದಾಳಿಗಳಿಂದಲೇ ಕುಖ್ಯಾತಿ ಪಡೆದಿರೋ ಲಷ್ಕರ್ ತಾಲೀಬಾನ್‌ಗೆ ಸಾಥ್ ಕೊಟ್ಟಿದ್ದು ಅಫ್ಘಾನ್ ನರಕವಾಗಿದೆ. ಲಷ್ಕರ್ ಉಗ್ರರು ಅಫ್ಘಾನ್ ಒಳಗೆ ಕಾಲಿಟ್ಟಿದ್ದು ಮತ್ತಷ್ಟು ನರಕವಾಗುತ್ತಲೇ ಇದೆ ಅಫ್ಘಾನಿಸ್ತಾನ.

ಅವಳಿ ಬಾಂಬ್ ದಾಳಿ: ಕಾಬುಲ್ ಏರ್ಪೋರ್ಟ್‌ನಲ್ಲಿ ರಕ್ತದೋಕುಳಿ

ಅಫ್ಘಾನ್ ಗಲ್ಲಿ ಗಲ್ಲಿಗಳಲ್ಲಿ ಬಂದೂಕು, ಗ್ರೆನೇಡ್ ಬಾಂಬ್‌ಗಳ ಗದ್ದಲ ಕೇಳಿ ಬರುತ್ತಿದ್ದು, ಸಾಮಾನ್ಯ ಜನರನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ. ಕಂಡು ಕಂಡಲ್ಲಿ ಗುಂಡಿನ ಸುರಿಮಳೆಯಾಗುತ್ತಿದ್ದು ಜಗತ್ತಿನ ಉಗ್ರ ಸಂಘಟನೆಗಳು ತಾಲೀಬಾನ್ ಬೆನ್ನಿಗೆ ನಿಂತಿವೆ.

26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ