ಯುದ್ಧಕ್ಕೆ ಸಿದ್ಧವಾಗಿ ನಿಂತ ಉತ್ತರ ಕೊರಿಯಾ, ಬಾಂಬ್​ ಬೆದರಿಕೆ ಹಾಕಿ ಕಿಮ್​ ಸಾಧಿಸೋಕೆ ಹೊರಟಿದ್ದೇನು?

ಯುದ್ಧಕ್ಕೆ ಸಿದ್ಧವಾಗಿ ನಿಂತ ಉತ್ತರ ಕೊರಿಯಾ, ಬಾಂಬ್​ ಬೆದರಿಕೆ ಹಾಕಿ ಕಿಮ್​ ಸಾಧಿಸೋಕೆ ಹೊರಟಿದ್ದೇನು?

Published : May 03, 2022, 05:48 PM IST

ಪುಟಿನ್​ ಆಯ್ತು.. ಈಗ ಕಿಮ್​​.. ಮತ್ತೊಂದು ಮಹಾಯುದ್ಧಕ್ಕೆ ಮಹೂರ್ತ. ಕಿಮ್​ ರಾತ್ರೋ ರಾತ್ರಿ ಪರೇಡ್​ ಪ್ರದರ್ಶನಕ್ಕಿಟ್ಟೇ ಬಿಟ್ಟ ಬೀಭತ್ಸ ಅಸ್ತ್ರ! ದೈತ್ಯ ರಾಷ್ಟ್ರ ಟಾರ್ಗೆಟ್​ ಕಿಮ್​ ಜಾಂಗ್​​ ಉನ್​ ಮುಂದಿನ ಪ್ಲ್ಯಾನ್ ಏನು? 
 


ಬೆಂಗಳೂರು (ಮೇ.3): ರಷ್ಯಾ-ಉಕ್ರೇನ್​ ವಾರ್ (Russia-Ukraine war)​ ಇನ್ನೂ ನಿಂತಿಲ್ಲ.. ಆಗಲೇ ಇನ್ನೊಂದು ಮಹಾಯುದ್ಧಕ್ಕೆ ಮಹೂರ್ತ ಇಟ್ಟಿದ್ದಾಗಿದೆ. ಆ ಮಹೂರ್ತ ಇಟ್ಟಿದ್ದು, ಉತ್ತರ ಕೊರಿಯಾದ ಸರ್ವಾಧಿಕಾರಿ ಮಿಸ್ಟರ್​ ಕಿಮ್​ಜಾಂಗ್​ ಉನ್ (Kim Jong Un)​. ಮೊದಲೇ ಹುಚ್ಚಾಟ ಆಡೋದ್ರಲ್ಲಿ ಫೇಮಸ್​ ಆಗಿರೋ ಈ ಕಿಮ್​ ಈಗ ಸಾವಿನ ಆಟ ಆಡೋದಕ್ಕೆ ರೆಡಿಯಾಗಿದ್ದಾನೆ.

ಪುಟಿನ್​ ಯುದ್ಧದಾಹ ತೀರುತ್ತಿಲ್ಲ. ಈ ದಾಹ ತಣಿಯೋತನಕ ಅಮಾಯಕರ ರಕ್ತ ನಿರಂತರವಾಗಿ ಹರೀತಾನೇ ಇರುತ್ತೆ.. ಸದ್ಯದ ಪರಿಸ್ತಿತಿ ನೋಡ್ತಿದ್ರೆ. ಈ ಯುದ್ಧಕ್ಕೆ ಸದ್ಯಕ್ಕಂತೂ ಫುಲ್​ಸ್ಟಾಪ್​ ಸಿಗೋ ಲಕ್ಷಣ ಕಾಣ್ತಿಲ್ಲ.. ಆಗಲೇ ಇನ್ನೊಂದು ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸೋದಕ್ಕೆ ಸಿದ್ಧವಾಗಿ ನಿಂತಿದ್ದಾನೆ.. ಅದೇ ಆ ಮನುಷ್ಯ ರೂಪದ ಸೈತಾನ್​ ಕಿಮ್​ ಜಾಂಗ್​ ಉನ್​. 

Russia Ukraine Crisis: ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸರಿಯಾಗುತ್ತೆ ಎಂದ North Korea

ಕಿಮ್​ಜಾಂಗ್​ ಉನ್.., ಭೀಕರ ಮನಸ್ಸಿನ ವಿಕೃತ ಮನಸ್ಸಿನ ಸರ್ವಾಧಿಕಾರಿ ಅಂತಾನೇ ಫೇಮಸ್​. ಈದೇ ಕಿಮ್​ ಈಗ ಮತ್ತೊಂದು ಘನಂದಾರಿ ಕೆಲಸ ಮಾಡೋದಕ್ಕೆ ರೆಡಿಯಾಗಿದ್ದಾನೆ. ಅದಕ್ಕೆ ಸ್ಯಾಂಪಲ್​ ಅನ್ನೊ ಹಾಗೆ ಇತ್ತಿಚೇಗೆ ರಾತ್ರೋರಾತ್ರಿ ಸೇನೆಯ ಪರೇಡ್ ನಡೆಸಿದ್ದಾರೆ.
 

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more