ಗಗನಯಾತ್ರಿಗಳ ಜೀವ ಉಳಿಸುತ್ತಾ ಎಲಾನ್ ಮಸ್ಕ್ ಪ್ಲಾನ್..? ಒಂದು ಯುದ್ಧದಿಂದಲೇ ಉದ್ಭವಿಸಿದ ಪ್ರಾಣಾಂತಕ ಪರಿಸ್ಥಿತಿ?

ಗಗನಯಾತ್ರಿಗಳ ಜೀವ ಉಳಿಸುತ್ತಾ ಎಲಾನ್ ಮಸ್ಕ್ ಪ್ಲಾನ್..? ಒಂದು ಯುದ್ಧದಿಂದಲೇ ಉದ್ಭವಿಸಿದ ಪ್ರಾಣಾಂತಕ ಪರಿಸ್ಥಿತಿ?

Published : Jun 28, 2024, 05:15 PM IST

ಅಪಾಯದಲ್ಲಿ ಬಾಹ್ಯಾಕಾಶ ತಲುಪಿದ ಭಾರತದ ಗಗನಯಾತ್ರಿ ..!
ಸುನಿತಾ ವಿಲಿಯಮ್ಸ್ ಜೊತೆಗಿದ್ದವರಿಗೂ ಶುರುವಾಗಿದೆ ಸಂಕಟ..!
ಎಲ್ಲಿಂದ ಬಂತು..  ಹೇಗೆ ಬಂತು..  ಆಘಾತಕಾರಿ ಸ್ಪೇಸ್ ಬಗ್..? 
 

ಬಾಹ್ಯಾಕಾಶಕ್ಕೆ (Space) ಹಾರಿದ ಭಾರತದ ಗಗನಯಾತ್ರಿಗೆ (Gaganyaan) ಎದುರಾಯ್ತು ಭಾರೀ ಅಪಾಯ. ಅಂತರಿಕ್ಷದಲ್ಲೂ ಶುರುವಾಗಿದೆ ಕ್ರಿಮಿಕೀಟದ ರಣಾರ್ಭಟ. ಅದರ ಪರಿಣಾಮವಾಗಿ ಸುನಿತಾ ವಿಲಿಯಮ್ಸ್(Sunita Williams) ಹಾಗೂ ಆಕೆಯ ಜೊತೆಗಿದ್ದವರಿಗೂ ಶುರುವಾಗಿದೆ ಸಂಕಟ. ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ, ಮಾನವ ಸಹಿತ ರಾಕೆಟ್ ಉಡಾಯಿಸಬೇಕು ಅನ್ನೋ ಮನುಕುಲದ ಒತ್ತಾಸೆ, ಅವತ್ತು ಈಡೇರಿತ್ತು. ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ ಜೂನ್ 5ರಂದು ಇತಿಹಾಸ ನಿರ್ಮಿಸಿತ್ತು. ಉಡಾವಣೆಯಾದ ಸುಮಾರು 26 ಗಂಟೆಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ಸುನಿತಾ ವಿಲಿಯಮ್ಸ್ ಹಾಗೂ ಬುಚ್, ಈಗಲೂ ಅಂತರಿಕ್ಷದಲ್ಲೇ ಇದಾರೆ. ಅವರು ಭೂಮಿಗೆ ಬರೋದೇ ಅನುಮಾನ ಅನ್ನೋ ಮಾತುಗಳೂ ಸಹ ಕೇಳಿಬರ್ತಿದ್ದಾವೆ. ಅಮೆರಿಕಾ, ರಷ್ಯಾ, ಚೀನಾ, ಕೆನಡಾ, ಜಪಾನ್, ಯುಕೆ, ಜಪಾನ್ ಹೀಗೆ ಒಟ್ಟು 14 ದೇಶಗಳು ಸೇರಿ ನಿರ್ಮಿಸಿದ ಯೋಜನೆ ಇದಾಗಿದೆ.

ಇದನ್ನೂ ವೀಕ್ಷಿಸಿ:  5 ಮಕ್ಕಳು ಸೇಫ್ ಇನ್ನೂ 4 ಮಕ್ಕಳು ಸಿಗಬೇಕಿದೆ..! ಕಣ್ಣುಮುಚ್ಚಿ ಬಿಡೋದ್ರಲ್ಲಿ ಮಗು ಮಾಯ..!

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more