ಒಂದು ಟ್ವೀಟ್, 18 ಕೋಟಿ ಮೌಲ್ಯ: ಬಯಲಾಯ್ತು ರೈತ ಹೋರಾಟ ಬೆಂಬಲದ ಅಸಲಿಯತ್ತು!

ಒಂದು ಟ್ವೀಟ್, 18 ಕೋಟಿ ಮೌಲ್ಯ: ಬಯಲಾಯ್ತು ರೈತ ಹೋರಾಟ ಬೆಂಬಲದ ಅಸಲಿಯತ್ತು!

Published : Feb 07, 2021, 12:25 PM ISTUpdated : Feb 07, 2021, 01:18 PM IST

ಆಕೆಯ ಎಂಟು ಶಬ್ಧದ ಒಂದು ಟ್ವೀಟ್‌ಗೆ ಹದಿನೆಂಟು ಕೋಟಿ. ಇದು ನಿಜಾನಾ? ರೈತ ಹೋರಾಟದ ಹಿಂದೆ ಖಲಿಸ್ತಾನ್ ಖದೀಮ ಬೆಂಕಿ ಹಚ್ಚೇ ಬಿಡ್ತಾನಾ? ಪಿಜೆಎಫ್‌ ಪಾಪಿಯ ಸ್ಕೈ ರಾಕೆಟ್ ಹಾಗೂ ಡಿವೈಡ್ ಇಂಡಿಯಾ ಸಂಚು. ಸೆಲೆಬ್ರಿಟಿಗಳ ಶಾಕಿಂಗ್ ಟ್ವೀಟ್, ನಿಗೂಢ ಟೂಲ್‌ಕಿಟ್ ಹೋರಾಟ ಹಿಂದಿನ ಅಸಲಿ ಮುಖದ ಅನಾವರಣವಾಗಿದೆ.

ನವದೆಹಲಿ(ಫೆ.07) ಆಕೆಯ ಎಂಟು ಶಬ್ಧದ ಒಂದು ಟ್ವೀಟ್‌ಗೆ ಹದಿನೆಂಟು ಕೋಟಿ. ಇದು ನಿಜಾನಾ? ರೈತ ಹೋರಾಟದ ಹಿಂದೆ ಖಲಿಸ್ತಾನ್ ಖದೀಮ ಬೆಂಕಿ ಹಚ್ಚೇ ಬಿಡ್ತಾನಾ? ಪಿಜೆಎಫ್‌ ಪಾಪಿಯ ಸ್ಕೈ ರಾಕೆಟ್ ಹಾಗೂ ಡಿವೈಡ್ ಇಂಡಿಯಾ ಸಂಚು. ಸೆಲೆಬ್ರಿಟಿಗಳ ಶಾಕಿಂಗ್ ಟ್ವೀಟ್, ನಿಗೂಢ ಟೂಲ್‌ಕಿಟ್ ಹೋರಾಟ ಹಿಂದಿನ ಅಸಲಿ ಮುಖದ ಅನಾವರಣವಾಗಿದೆ.

ಇನ್ನೂ 9 ತಿಂಗಳು ರೈತ ಪ್ರತಿಭಟನೆ ಖಚಿತ; ಶೀಘ್ರದಲ್ಲೇ ದೇಶಾದ್ಯಂತ ಮತ್ತೊಂದು ಹೋರಾಟ!

ಹೌದು ನಿರಂತರವಾಗಿ ರೈತ ಹೋರಾಟ ನಡೆಯುತ್ತಿದೆ. ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಿದೆ. ಈಈಗ ಈ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ. ಇದಕ್ಕೆ ಕಾರಣ ವವಿದೇಶೀ ಸೆಲೆಬ್ರಿಟಿಗಳು ಇದಕ್ಕೆ ಬೆಂಬಲ ನೀಡಿರುವುದು. ಆದ್ರೆ ಇದರ ಹಿಂದಿನ ಉದ್ದೇಶ ಸದ್ಯ ಒಂದೊಂದಾಗೇ ಹೊರ ಬರುತ್ತಿದೆ.

ಒಂದೆಡೆ ಚಕ್ಕಾ ಜಾಮ್, ಇನ್ನೊಂದೆಡೆ ರೈತ ಮುಖಂಡರಿಗೆ ಕೃಷಿ ಕಾಯ್ದೆ ಬಗ್ಗೆ ಪಾಠ ಮಾಡಿದ ರೈತ.!

ಒಂದೇ ಒಂದು ಟ್ವೀಟ್ ಮಾಡಿ ಮೇಡಂ ಎಂದು ಪಾಪ್ ಸಿಂಗರ್ ಒಬ್ಬರಿಗೆ ಸಂದಾಯವಾದ ಮೊತ್ತ ಎಷ್ಟು ಗೊತ್ತಾ? ಹದಿನೆಂಟಟು ಕೋಟಿ. ಅಷ್ಟಕ್ಕೂ ಆತ ಯಾರು? ಕೆನಡಾದಲ್ಲಿದ್ದುಕೊಂಡು ಬೆಂಕಿ ಹಚ್ಚುತ್ತಿರುವ ಈತನಿಗೆ ಈ ಪ್ರತಿಭಟನರೆಯಿಂದ ಏನು ಲಾಭ? ಸಂಪೂರ್ಣ ವಿವರ ಇಲ್ಲಿದೆ ನೋಡಿ

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!