ಪಾಕಿಸ್ತಾನಕ್ಕೆ ಪ್ರಾಣಕಂಟಕವಾಯ್ತು ಆಪರೇಶನ್‌ ಹೆರಾಫ್: 36 ಗಂಟೆಯಲ್ಲಿ 130 ಸೈನಿಕರ  ಮಾರಣ ಹೋಮ

ಪಾಕಿಸ್ತಾನಕ್ಕೆ ಪ್ರಾಣಕಂಟಕವಾಯ್ತು ಆಪರೇಶನ್‌ ಹೆರಾಫ್: 36 ಗಂಟೆಯಲ್ಲಿ 130 ಸೈನಿಕರ ಮಾರಣ ಹೋಮ

Published : Aug 28, 2024, 03:41 PM IST

ಭಾರತದ ಜೊತೆ ಇದ್ದುಬಿಡಬೇಕು ಅನ್ನೋ ಗಟ್ಟಿ ಸಂಕಲ್ಪ.. ಪಾಕಿಸ್ತಾನದ ಕಪಿಮುಷ್ಠಿಯಿಂದ ಪಾರಾಗಬೇಕು ಅನ್ನೋ ಆವೇಶ, ಆಕ್ರೋಶ.. ಈ ಎರಡು ಕಾರಣಗಳಿಗೆ, ಪಾಕ್ ಸೈನಿಕರ ವಿರುದ್ಧ ತಿರುಗಿಬಿದ್ದಿದೆ, ಬಲೋಚ್ ವಿಮೋಚನಾ ಪಡೆ..ಏನಾಗಲಿದೆ ಅದರ ಮುಂದಿನ ನಡೆ ಇಲ್ಲಿದೆ ಡಿಟೇಲ್ಡ್ ಸ್ಟೋರಿ

ಬಲೂಚಿಸ್ತಾನ.. ಬರೋಬ್ಬರಿ 75 ವರ್ಷಗಳಿಂದಲೂ ಪಾಕಿಸ್ತಾನದಿಂದ ಬಿಡುಗಡೆ ಬೇಕು ಅಂತ ಬಯಸ್ತಾ ರೋ ಪ್ರದೇಶ.. ಆದ್ರೆ ಬಲೋಚ್ ಇಲ್ಲದೆ, ತನ್ನ ಅಸ್ತಿತ್ವವೇ ಇಲ್ಲ ಅಂತ ಅರ್ಥ ಮಾಡ್ಕೊಂಡಿದೆ  ಪಾಪಿ ಪಾಕಿಸ್ತಾನ.. ಅದೇ ಕಾರಣಕ್ಕಾಗಿಯೇ ಅಲ್ಲಿನ ಜನರನ್ನ ತೀರಾ ಕೀಳಾಗಿ ಕೇವಲವಾಗಿ ನೋಡ್ಕೊಳ್ತಾ ಇದೆ.. ಇದರ ವಿರುದ್ಧ ಬಲೋಚ್ ಆರ್ಮಿ ಸಿಡಿದೆದ್ದಿದೆ.. ಇಲ್ಲೀ ತನಕ ಜಮ್ಮು ಕಾಶ್ಮೀರ ತನಗೆ ಸೇರ್ಬೇಕು ಅಂತ, ಭಾರತದಲ್ಲಿ ರಕ್ತದ ಹೊಳೆ ಹರಿಸ್ತಾ ಇತ್ತು ಪಾಕಿಸ್ತಾನ.. ಆದ್ರೆ ಪಾಕಿಸ್ತಾನದ ವಿರುದ್ಧ, ಪಾಕಿಸ್ತಾನದಲ್ಲೇ ಅಂಥದ್ದೊಂದು ರಕ್ತಕ್ರಾಂತಿ ಆರಂಭವಾಗಿದೆ.. ಅದರ ಪೂರ್ತಿ ಕತೆ ಇಲ್ಲಿದೆ ನೋಡಿ..

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more