ಹೊಟ್ಟೆಗೆ ಹಿಟ್ಟಿಲ್ಲ, ಮೊಬೈಲಿಗೆ ನೆಟ್ ಇಲ್ಲ: ದಿವಾಳಿಯನ್ನೂ ನಾಚಿಸುತ್ತಿದೆ ಪಾಕಿಸ್ತಾನದ ಪರಿಸ್ಥಿತಿ!

ಹೊಟ್ಟೆಗೆ ಹಿಟ್ಟಿಲ್ಲ, ಮೊಬೈಲಿಗೆ ನೆಟ್ ಇಲ್ಲ: ದಿವಾಳಿಯನ್ನೂ ನಾಚಿಸುತ್ತಿದೆ ಪಾಕಿಸ್ತಾನದ ಪರಿಸ್ಥಿತಿ!

Published : Jul 03, 2022, 07:53 PM IST
  • ಪಾಕಿಸ್ತಾನದಲ್ಲಿ ಎದುರಾಗಿದೆ ತೀವ್ರ ವಿದ್ಯುತ್ ಸಮಸ್ಯೆ
  • ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗೆ ಕತ್ತರಿ
  • ಪಾಕಿಸ್ತಾನದ ಅಸಲಿ ಕತೆ, ಆದರೂ ಆಹಂಕಾರ ಕಡಿಮೆ ಇಲ್ಲ

ಭಾರತದಲ್ಲಿ ಏನೇ ದುರ್ಘಟನೆ ನಡೆದ್ರೂ.. ಪ್ರತಿಭಟನೆಗಳು ಆದ್ರೂ ಭಾರತದ ವಿರುದ್ಧ ಟ್ವೀಟರ್​ನಲ್ಲಿ ಟ್ರೆಂಡ್ ಆಗೋ ಹ್ಯಾಷ್​ ಟ್ಯಾಗ್​ಗಳು ಕಂಡು ಬಂದಿದ್ದರೆ ಅತು ಅತಿ ಹೆಚ್ಚು ಪೋಸ್ಟ್ ಆಗ್ತಾ ಇದ್ದಿದ್ದು ಪಾಕಿಸ್ತಾನದಲ್ಲಿ.. ಆದ್ರೆ ಇನ್ನು ಮುಂದೆ ಟ್ರೆಂಡ್ ಮಾಡೋದು ಕಷ್ಟವಿದೆ. ಯಾಕೆಂದ್ರೆ ಪಾಕಿಸ್ತಾನದಲ್ಲಿ ಆರ್ಥಿಕತೆ ಅನ್ನೋದು ತಳ ಸೀದು ಹೋಗಿದೆ.  ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ಪಾಕಿಸ್ತಾನದಲ್ಲಿ ವಿದ್ಯುತ್ ಕಡಿತದ ವಿಚಾರದ ನಡುವೆಯೂ ಕೂಡ ಇನ್ನೊಂದು ತಪರಾಕಿ ನೀಡಿದೆ.. ಅದೇ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸ್ತೀವಿ ಅನ್ನೋ ಮಾತನ್ನಾಡಿದೆ. 

23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
Read more