Russia- Ukraine War: ರಷ್ಯಾ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳು ಉಡೀಸ್

Russia- Ukraine War: ರಷ್ಯಾ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳು ಉಡೀಸ್

Published : Mar 05, 2022, 03:22 PM IST

ರಷ್ಯಾ ಉಕ್ರೇನ್ ಯುದ್ಧ ದಿನ ದಿನವೂ ಉಗ್ರ ರೂಪ ತಾಳುತ್ತಿದೆ. ರಷ್ಯಾದ ಅನಿಯಂತ್ರಿತ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಧ್ವಂಸವಾಗಿವೆ. 

ರಷ್ಯಾ ಉಕ್ರೇನ್ ಯುದ್ಧ(Russia- Ukraine War) 10ನೇ ದಿನಕ್ಕೆ ಕಾಲಿಟ್ಟಿದ್ದು, ಬಾಂಬ್‌ಗಳ ಸುರಿಮಳೆಯನ್ನೇ ಉಕ್ರೇನಿನ ಮೇಲೆ ಸುರಿಸ್ತಾ ಇದೆ ರಷ್ಯಾ. ಈ ಬಾಂಬ್‌ಗಳ ದಾಳಿಗೆ ಉಕ್ರೇನಿನ 160ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು(educational institutions) ಸಂಪೂರ್ಣ ನೆಲ ಕಚ್ಚಿವೆ. ಇಲ್ಲಿನ ಅಣುವಿದ್ಯುತ್ ಸ್ಥಾವರಗಳನ್ನೇ ಟಾರ್ಗೆಟ್ ಮಾಡಿಕೊಂಡಿದೆ ರಷ್ಯಾ. 

ಆದರೆ, ಬಲಾಢ್ಯ ರಷ್ಯಾಗೆ ಟಕ್ಕರ್ ಕೊಡ್ತಿದೆ ಉಕ್ರೇನ್. ಶತ್ರುದೇಶದ ನಿರಂತರ ದಾಳಿಗೆ ಕಿಂಚಿತ್ತೂ ಬಗ್ಗದೆ, ಸೋಲೊಪ್ಪದ ಸ್ವಾಭಿಮಾನಿ ಉಕ್ರೇನ್ ಕಳೆದ 9 ದಿನಗಳಲ್ಲಿ ರಷ್ಯಾದ 39 ವಿಮಾನಗಳು, 40 ಹೆಲಿಕಾಪ್ಟರ್‌ಗಳು ಉಡೀಸ್ ಆಗಿವೆ. ಉಕ್ರೇನನ್ನು ಸಂಪೂರ್ಣ ನಾಶ ಮಾಡುವುದೇ ತಮ್ಮ ಗುರಿ ಎಂದಿದ್ದಾರೆ ರಷ್ಯಾ ಅಧ್ಯಕ್ಷ ವ್ಲ್ಯಾಡಿಮಿರ್ ಪುಟಿನ್(Vladimir Putin). 

ಉಕ್ರೇನಿನ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಧ್ವಂಸವಾಗಿರುವಾಗ, ಯುದ್ಧ ನಿಂತರೂ ಇವನ್ನೆಲ್ಲ ಮತ್ತೆ ಕಟ್ಟಿಕೊಳ್ಳುವುದು, ನಾಗರಿಕರಿಗೆ ಮುಂಚಿನಂತೆ ಶಿಕ್ಷಣ ನೀಡುವುದು ಉಕ್ರೇನಿಗೆ ದೊಡ್ಡ ಸವಾಲಾಗೇ ಉಳಿಯಲಿದೆ. 

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more