ಮನೆ ಮುಂದೆ ಬಟ್ಟೆ ಒಣ ಹಾಕ್ತೀರಾ? ಹಾಗಾದ್ರೆ ಈ ಸ್ಟೋರಿಯನ್ನು ನೋಡಲೇಬೇಕು..!

ಮನೆ ಮುಂದೆ ಬಟ್ಟೆ ಒಣ ಹಾಕ್ತೀರಾ? ಹಾಗಾದ್ರೆ ಈ ಸ್ಟೋರಿಯನ್ನು ನೋಡಲೇಬೇಕು..!

Suvarna News   | Asianet News
Published : Oct 17, 2020, 10:08 AM ISTUpdated : Oct 17, 2020, 11:05 AM IST

ಮನೆ ಮುಂದೆ ಬಟ್ಟೆ ಒಣ ಹಾಕುವವರು ಈ ಸ್ಟೋರಿಯನ್ನು ನೋಡಲೇಬೇಕು. ಕಳ್ಳ ಬರ್ತಾನೆ. ಬಟ್ಟೆ ಕದ್ದು ಹೋಗ್ತಾನೆ. ಹುಶಾರ್..!

ಬೆಂಗಳೂರು (ಅ. 17): ಇಲ್ಲೊಬ್ಬ ಭೂಪ ಕಿಲ್ಲರ್ ಚಿರತೆಯನ್ನೇ ತಲೆದಿಂಬು ಮಾಡಿಕೊಂಡು, ಅದನ್ನೇ ತಬ್ಬಿಕೊಂಡು ಮಲಗ್ತಾನೆ. ಆತನನ್ನು ನೋಡಿದರೆ ನಮಗೆ ಭಯವಾಗುತ್ತೆ. ರಸ್ತೆ ಬದಿಯಲ್ಲಿ ನೂಡಲ್ಸ್ ಮಾಡುತ್ತಿದ್ದಳು ಇದ್ದಕ್ಕಿದ್ದ ಹಾಗೆ ದೇವರು ಬಂದ ಹಾಗೆ ಕುಣಿಯೋಕೆ ಶುರು ಮಾಡಿದಳು. ನೋಡಿದ ಜನರಿಗೆ ಒಂದು ಸಲ ಗಾಬರಿಯಾಗಿದ್ದಂತೂ ಸುಳ್ಳಲ್ಲ. ಮನೆ ಮುಂದೆ ಬಟ್ಟೆ ಒಣ ಹಾಕುವವರು ಈ ಸ್ಟೋರಿಯನ್ನು ನೋಡಲೇಬೇಕು. ಕಳ್ಳ ಬರ್ತಾನೆ. ಬಟ್ಟೆ ಕದ್ದು ಹೋಗ್ತಾನೆ. ಹುಶಾರ್..!

24:58ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!
03:18ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ
25:43ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ
20:34ಭಸ್ಮಾಸುರನ ಗರ್ವಭಂಗ! ಇರಾನ್ ಎದುರು ಹೆಜ್ಜೆ ಹಿಂದಿಟ್ಟಿದ್ದೇಕೆ ಟ್ರಂಪ್? ನಿಗೂಢಾಸ್ತ್ರಕ್ಕೆ ಹೆದರಿದನಾ ದೊಡ್ಡಣ್ಣ?
20:31Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
25:24ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು
19:03ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!
24:21ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋಲ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ
19:31ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!