ಉಕ್ರೇನ್‌ಗೆ ಸಂಕಷ್ಟ ತಂದ ಡ್ಯಾಮ್‌: ಪ್ರವಾಹದ ಸುಳಿಯಲ್ಲಿ 42 ಸಾವಿರ ಜನ, ರಷ್ಯಾ ಕೈವಾಡ ಶಂಕೆ..?

ಉಕ್ರೇನ್‌ಗೆ ಸಂಕಷ್ಟ ತಂದ ಡ್ಯಾಮ್‌: ಪ್ರವಾಹದ ಸುಳಿಯಲ್ಲಿ 42 ಸಾವಿರ ಜನ, ರಷ್ಯಾ ಕೈವಾಡ ಶಂಕೆ..?

Published : Jun 08, 2023, 01:07 PM ISTUpdated : Jun 08, 2023, 01:08 PM IST

ಉಕ್ರೇನ್‌ ದೇಶದ ಕಖೌಕಾ ಎಂಬ ಅಣೆಕಟ್ಟನ್ನು ರಷ್ಯಾ ಧ್ವಂಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.
 

ರಷ್ಯಾ ಹಾಗೂ ಉಕ್ರೇನ್ ನಡುವೆ ಸಮರ ಇನ್ನೂ ನಡೆಯುತ್ತಲೇ ಇದೆ. ರಷ್ಯಾ ದೇಶವು ತನ್ನ ನಿಯಂತ್ರಣದಲ್ಲಿ ಇದ್ದ ಉಕ್ರೇನ್‌ ದೇಶದ ಕಖೌಕಾ ಎಂಬ ಅಣೆಕಟ್ಟನ್ನು ಧ್ವಂಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ. ಡ್ನಿಪ್ರೋ ಎಂಬ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಅಣೆಕಟ್ಟಿನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಆದ್ರೆ ರಷ್ಯಾದ ಅಧಿಕಾರಿಗಳು ಇದಕ್ಕೆ ಕಾರಣ ಉಕ್ರೇನಿಯನ್ ಮಿಲಿಟರಿ ದಾಳಿ ಎಂಬುದಾಗಿ ದೂಷಿಸಿದ್ದಾರೆ. ಅಣೆಕಟ್ಟಿನ ಕುಸಿತದಿಂದ ಮನೆಗಳು, ಬೀದಿಗಳು ಪ್ರವಾಹದ ತೀವ್ರತೆಗೆ ಕುಸಿದು ಹೋಗಬಹುದು ಎಂಬುದು ವರದಿಯಾಗಿದೆ ಅಂತೆಯೇ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ತಂಪಾಗಿಸುವ ನೀರಿನ ಮಟ್ಟದ ಕ್ಷೀಣಿಸುವಿಕೆಗೆ ಈ ಪ್ರಕರಣ ಕಾರಣವಾಗಲಿದೆ. ಒಟ್ಟಿನಲ್ಲಿ ಈ ಡ್ಯಾಮ್‌ನಿಂದ ಉಕ್ರೇನ್‌ನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಇದನ್ನೂ ವೀಕ್ಷಿಸಿ: ಶತ್ರುವಿನ ಶತ್ರು ಮಿತ್ರ.. ಏನಿದು ಕೇಸರಿ ಪಡೆಯ "ಲೋಕ" ಖೆಡ್ಡಾ..?: ಕರ್ನಾಟಕದಲ್ಲಿ ಗೌಡರ ದಾಳ.. ಆಂಧ್ರದಲ್ಲಿ ನಾಯ್ಡು ವ್ಯೂಹ..!

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more