"ಮೊಸಾದ್" ಮೋಸ ಹೋಗಿದ್ದು ಹೇಗೆ..? ಇಸ್ರೇಲ್ ಎಡವಿದ್ದೆಲ್ಲಿ?

"ಮೊಸಾದ್" ಮೋಸ ಹೋಗಿದ್ದು ಹೇಗೆ..? ಇಸ್ರೇಲ್ ಎಡವಿದ್ದೆಲ್ಲಿ?

Published : Oct 11, 2023, 12:07 PM IST

ಮೊಸಾದ್.. ಇದು ಇಸ್ರೇಲ್'ನ ಗುಪ್ತಚರ ಸಂಸ್ಥೆಯ ಹೆಸರು. ಇದು ಜಗತ್ತಿನಲ್ಲೇ ಶಕ್ತಿಶಾಲಿ ಮತ್ತು ಮೋಸ್ಟ್ ಡೇಂಜರಸ್ ಇಂಟೆಲಿಜೆನ್ಸ್ ಏಜೆನ್ಸಿ. ಇದನ್ನೇ ಯಾಮಾರಿಸಿ ಇಸ್ರೇಲ್ ಮೇಲೆ ದಾಳಿ ನಡೆಸುವಲ್ಲಿ ಉಗ್ರರು ಯಶಸ್ವಿಯಾಗಿದ್ದಾರೆ.

ಜಗತ್ತಿನ ಅತ್ಯಂತ ಬಲಿಷ್ಠ ಮಿಲಿಟರಿ ಪಡೆ, ಭೂಮಂಡಲದಲ್ಲೇ ಅತ್ಯಂತ ಅಪಾಯಕಾರಿ ಗುಪ್ತಚರ ವ್ಯವಸ್ಥೆ. ಮೊಸಾದ್ ಹದ್ದಿನ ಕಣ್ಣಿಗೂ ಬೀಳಲಿಲ್ಲ ಹಮಾಸ್ ಉಗ್ರರ ರಹಸ್ಯ ಸಂಚು..! ಪ್ರಪಂಚದ ಶಕ್ತಿಶಾಲಿ ಬೇಹುಗಾರಿಕಾ ಪಡೆಯನ್ನೇ ಯಾಮಾರಿಸಿದ್ರು ಹಮಾಸ್ ಬಂಡುಕೋರರು..! ಅಷ್ಟಕ್ಕೂ ಸೀಕ್ರೆಟ್ ಕಾರ್ಯಾಚರಣೆಗಳಿಗೆ ಹೆಸರಾಗಿರೋ ಮೊಸಾದ್,  ಪ್ಯಾಲೆಸ್ತೀನಿಗಳ ಷಡ್ಯಂತ್ರ ಭೇದಿಸಲು ವಿಫಲವಾಗಿದ್ದೇಕೆ..? ಇಸ್ರೇಲ್‌ ಎಡವಿದ್ದೆಲ್ಲಿ..?  ಮೊಸಾದ್ ಮೋಸ ಹೋಗಿದ್ದು ಹೇಗೆ ಅನ್ನೋದ್ರ ಇಂಟ್ರೆಸ್ಟಿಂಗ್ ವಿಚಾರ ಇಂದಿನ ವಿಡಿಯೋದಲ್ಲಿದೆ. 

ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಜಗತ್ತಿನ ಅತ್ಯುನ್ನತ ಗುಪ್ತಚರ ಸಂಸ್ಥೆ ಮೊಸಾದ್‌ಗೆ ಹಮಾಸ್‌ ದಾಳಿ ಬಗ್ಗೆ ಸುಳಿವಿರಲಿಲ್ಲವೇ?

19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
Read more