ಮತ್ತೊಂದು ಮಹಾಮಾರಿಗೆ ಚೀನಾ ಗಡಗಡ: ರೋಗಿಗಳಿಂದ ಕಿಕ್ಕಿರಿದ ಆಸ್ಪತ್ರೆಗಳು, ಸ್ಮಶಾನಗಳಲ್ಲೂ ಕ್ಯೂ!

ಮತ್ತೊಂದು ಮಹಾಮಾರಿಗೆ ಚೀನಾ ಗಡಗಡ: ರೋಗಿಗಳಿಂದ ಕಿಕ್ಕಿರಿದ ಆಸ್ಪತ್ರೆಗಳು, ಸ್ಮಶಾನಗಳಲ್ಲೂ ಕ್ಯೂ!

Published : Jan 04, 2025, 01:07 PM IST

ಸೋಷಿಯಲ್ ಮೀಡಿಯಾಗಳ ತುಂಬೆಲ್ಲಾ ಬರೀ ಇದೇ ಸುದ್ದಿ. ಕಿಕ್ಕಿರಿದಿರೋ ಎಮರ್ಜನ್ಸಿ ವಾರ್ಡ್‌ಗಳು. ಭಯಭೀತಗೊಂಡಿರೋ ಆಸ್ಪತ್ರೆ ಸಿಬ್ಬಂದಿಗಳು.. ವೈರಸ್ಸಿಗಿಂತಾ ವೇಗವಾಗಿ ಹರಡ್ತಾ ಇರೋ ವದಂತಿಗಳು.. ಯಾವುದನ್ನ ಜಗತ್ತು 5 ವರ್ಷಗಳ ಬಳಿಕವೂ ನೆನೆದರೆ ಸಾಕು ಗಡಗಡ ನಡುಗುತ್ತೋ, ಅದೇ ಭೀತಿ ಮತ್ತೆ ವಕ್ಕರಿಸಿದೆ.. 

ಬೆಂಗಳೂರು(ಜ.04): ರೋಗಿಗಳಿಂದ ತುಂಬಿ ತುಳುಕ್ತಾ ಇರೋ ಆಸ್ಪತ್ರೆ.. ಎಲ್ಲೆಲ್ಲೂ ಗದ್ದಲ, ಎಲ್ಲೆಲ್ಲೂ ಕೋಲಾಹಲ.. ಕೆಲವರಿಗೆ ಉಸಿರಾಡೋದೇ ಕಷ್ಟ. ಮತ್ತೂ ಕೆಲವರು ಬದುಕೋದೇ ಕಷ್ಟ.. ಆಸ್ಪತ್ರೆ ಹೊರಗೆ ತಮ್ಮವರಿಗೋಸ್ಕರ ಪರದಾಡ್ತಾ ಇರೋ ಬಂಧುಗಳಲ್ಲಿ, ಯಾವಾಗ ಯಾರ ಸಾವಿನ ಸುದ್ದಿ ಕೇಳ್ಬೇಕಾಗುತ್ತೋ ಅನ್ನೋ ಭಯ.. ಇಂಥದ್ದೊಂದು ಸನ್ನಿವೇಶನಾ ನೆನಸ್ಕೊಂಡ್ರೆನೇ ಭಯ ಆಗುತ್ತೆ ಅಲ್ವಾ? ಆದ್ರೆ, ಚೀನಾದ ಪರಿಸ್ಥಿತಿ ಈಗ ಇದೇ ಥರ ಆಗಿದ್ಯಂತೆ. 
ಸೋಷಿಯಲ್ ಮೀಡಿಯಾಗಳ ತುಂಬೆಲ್ಲಾ ಬರೀ ಇದೇ ಸುದ್ದಿ. ಕಿಕ್ಕಿರಿದಿರೋ ಎಮರ್ಜನ್ಸಿ ವಾರ್ಡ್‌ಗಳು. ಭಯಭೀತಗೊಂಡಿರೋ ಆಸ್ಪತ್ರೆ ಸಿಬ್ಬಂದಿಗಳು.. ವೈರಸ್ಸಿಗಿಂತಾ ವೇಗವಾಗಿ ಹರಡ್ತಾ ಇರೋ ವದಂತಿಗಳು.. ಯಾವುದನ್ನ ಜಗತ್ತು 5 ವರ್ಷಗಳ ಬಳಿಕವೂ ನೆನೆದರೆ ಸಾಕು ಗಡಗಡ ನಡುಗುತ್ತೋ, ಅದೇ ಭೀತಿ ಮತ್ತೆ ವಕ್ಕರಿಸಿದೆ.. ಕೋವಿಡ್-19ಗಿಂತಲೂ ಭೀಕರ ವೈರಾಣು ದಂಡಯಾತ್ರೆ ಹೊರಟಿದೆ.. ಅದರ ಇನ್ ಡೆಪ್ತ್ ಸ್ಟೋರಿ, ಇಲ್ಲಿದೆ ನೋಡಿ.. 

ಹಾಗಾದ್ರೆ ಏನು ಆ ಉತ್ತರ? ಭಾರತಕ್ಕೆ ಎದುರಾಗಬಹುದಾದ ಅಪಾಯ ಎಂಥದ್ದು? ಅದರಿಂದ ಪಾರಾಗೋಕೆ, ನಮ್ಮ ಮುಂದೆ ಯಾವ ದಾರಿ ಇದೆ? ಅಸಲಿಗೆ, ಲೋಕದಲ್ಲೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿಸಿರೋ ಹೊಸ ವೈರಸ್, ನಿಜಕ್ಕೂ ಕೋಟಿಗಟ್ಟಲೆ ಜನರ ಜೀವ ತೆಗೆಯುತ್ತಾ?. 

ಆಶಿಕಾ ರಂಗನಾಥ್ ಝೀರೋ ಫಿಗರ್ ಸೌಂದರ್ಯದ ಗುಟ್ಟು ಇದು!

ಚೀನಾ ಅನ್ನೋದು ಬರೀ ಒಂದು ದೇಶವಾಗಿ ಉಳಿದಿಲ್ಲ.. ಅದೊಂದು ನಿಗೂಢ ತಾಣ.. ಜಗತ್ತಿನ ಕಣ್ಣಿಗೆ ಕಾಣೋದೇ ಒಂದು.. ಆದ್ರೆ ಅಲ್ಲಿ ಇರೋದೇ ಇನ್ನೊಂದು.. 5 ವರ್ಷಗಳ ಹಿಂದೆ, ದೊಡ್ಡದೊಂದು ಗುಟ್ಟನ್ನ ಬಚ್ಚಿಟ್ಟುಕೊಂಡು, ದೊಡ್ಡ ಎಡವಟ್ಟಿಗೆ ಕಾರಣವಾಗಿದ್ದ ಚೀನಾ, ಈಗಲೂ ಅಂಥದ್ದೇ ಒಂದು ಕೆಟ್ಟ ಆಟಕ್ಕೆ ಮುಂದಡಿ ಇಟ್ಟಿದೆ.. ಆದ್ರೆ, ನಿಜಕ್ಕೂ ಅಲ್ಲಿ ಆಗ್ತಾ ಇರೋದೇನು? ಆ ವೈರಾಣುವಿನ ಗುಟ್ಟೇನು?

ಕೋವಿಡ್ 19 ಅನ್ನೋ ಒಂದು ವೈರಾಣು ಇಡೀ ವಿಶ್ವವನ್ನೇ ಅಲುಗಾಡಿಸಿಬಿಡ್ತು.. ಅದು ಕೊಟ್ಟಿರೋ ಪೆಟ್ಟೇ ಇನ್ನೂ ಸುಧಾರಿಸ್ಕೊಳೋಕ್ ಆಗ್ತಾ ಇಲ್ಲ.. ಅಷ್ಟ್ರಲ್ಲೇ ಇನ್ನೊಂದು ವೈರಸ್ ಆಟಾಟೋಪ ನಡೆಸೋಕೆ ಹೊರಟಿದೆ.
ಭೀಕರ ವೈರಸ್‌ಗೆ ಚಿಕ್ಕಮಕ್ಕಳು, ವೃದ್ಧರೇ ಮೇನ್ ಟಾರ್ಗೆಟ್. ಹಾಗಂತ ಉಳಿದವರನ್ನ ಬಿಟ್ಟುಬಿಡತ್ತೆ ಅಂದ್ಕೊಬೇಡಿ.. ಇಷ್ಟಾದ್ರೂ ಈ ವೈರಸ್ ಬಗ್ಗೆ, ಚೀನಾ ಬಾಯ್ ಬಿಡತಾ ಇಲ್ಲ. WHO ವಿಶ್ವ ಆರೋಗ್ಯಸಂಸ್ಥೆ ಕೂಡ ಸೈಲೆಂಟ್ ಆಗೇ ಉಳಿದುಬಿಟ್ಟಿದೆ. ಇದಕ್ಕೆ ಕಾರಣ ಏನು?

44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more