ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!

ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!

Published : Dec 25, 2023, 10:29 AM IST

2023ರಲ್ಲಿ ಮತ್ತೆ ವಕ್ಕರಿಸಿದ ಚೀನಾ ವೈರಸ್..!
ಅಫ್ಘಾನಿಸ್ತಾನ್ ಪಾಲಿಗೆ ಕರಾಳವಾಯ್ತು 2023..!
ಜಸ್ಟ್ ಮಿಸ್ ಆಯ್ತು 2023ರ ಕ್ರಿಕೆಟ್ ವಿಶ್ವಕಪ್..!

ಇಸ್ರೇಲ್‌ -ಹಮಾಸ್ ಉಗ್ರರ ನಡುವಿನ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ ಎನ್ನುತ್ತಿದೆ. ಅಮಾಯಕರನ್ನ ಕಂಡ ಕಂಡಲ್ಲಿ ಹೊಡೆದು ಸಾಯಿಸಲಾಗುತ್ತಿದೆ. 668 ದಿನ ಕಳೆದರೂ ರಷ್ಯಾ-ಉಕ್ರೇನ್ ಯುದ್ಧ ಮಾತ್ರ ತಣ್ಣಗಾಗಿಲ್ಲ. ಬಲಿಷ್ಠ ರಷ್ಯಾಗೆ(Russia) ಪುಟ್ಟ ಉಕ್ರೇನ್(Ukraine) ರಾಷ್ಟ್ರ ಟಕ್ಕರ್ ಕೊಡ್ತಿದೆ. ಇನ್ನೂ ಫ್ರಾನ್ಸ್‍ನಲ್ಲಿ ವಲಸಿಗರ ದಂಗೆ ನಡೆಯುತ್ತಿದ್ದು, ಪೊಲೀಸರ ಜೊತೆಗೆ ಹೊಡೆದಾಟಕ್ಕೆ ದಂಗೆಕೋರರು ಇಳಿದಿದ್ದಾರೆ. ಬೈಕ್,ಕಾರು, ಕಟ್ಟಡಗಳು ಹೊತ್ತಿ ಉರಿದು ಬೂದಿ ಆಗಿವೆ. ಇನ್ನೂ ಟರ್ಕಿ-ಸಿರಿಯಾ ಭೂಕಂಪನಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದು, ಪ್ರಕೃತಿಯ ರೌದ್ರರೂಪ ನೋಡಿ ಇಡೀ ವಿಶ್ವವೇ ಗಡಗಡ ಎನ್ನುತ್ತಿದೆ. ಚೀನಾದ(China) ಕಳ್ಳಗರ್ಭದಿಂದ ಹುಟ್ಟಿಕೊಳ್ತು ಇನ್ನೊಂದು ಡೆಡ್ಲಿ ವೈರಸ್, ಮಕ್ಕಳು-ವೃದ್ಧರನ್ನೇ ಟಾರ್ಗೆಟ್ ಈ ವೈರಾಣು ಟಾರ್ಗೆಟ್‌ ಮಾಡುತ್ತಿದೆ.

ಇದನ್ನೂ ವೀಕ್ಷಿಸಿ:  ಹಗಲಲ್ಲಿ ಸ್ಕೆಚ್ ಹಾಕಿ ಮಧ್ಯರಾತ್ರಿ ಫೀಲ್ಡಿಗಿಳಿತಾರೆ ಕಳ್ಳರು..! ದಾರಿಹೋಕರಂತೆ ಓಡಾಡಿ ಟಾರ್ಗೆಟ್ ಫಿಕ್ಸ್ ಮಾಡೋ ಚಡ್ಡಿ ಗ್ಯಾಂಗ್‌

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more