ಮೋದಿ ಸರ್ಕಾರ ಉರುಳಿಸಲು ಬೈಡೆನ್ ಹಣ ನೀಡಿದ್ರಾ?: ಟ್ರಂಪ್ ಗಂಭೀರ ಆರೋಪ!

ಮೋದಿ ಸರ್ಕಾರ ಉರುಳಿಸಲು ಬೈಡೆನ್ ಹಣ ನೀಡಿದ್ರಾ?: ಟ್ರಂಪ್ ಗಂಭೀರ ಆರೋಪ!

Published : Feb 20, 2025, 07:30 PM ISTUpdated : Feb 21, 2025, 09:01 AM IST

ಡೊನಾಲ್ಡ್ ಟ್ರಂಪ್, ಬೈಡೆನ್ ಸರ್ಕಾರವು ಮೋದಿ ಸರ್ಕಾರವನ್ನು ಸೋಲಿಸಲು ಪ್ರಯತ್ನಿಸಿತು ಎಂದು ಆರೋಪಿಸಿದ್ದಾರೆ. ಮತದಾನ ಹೆಚ್ಚಳದ ನೆಪದಲ್ಲಿ ವಿಪಕ್ಷಗಳಿಗೆ ಅಮೆರಿಕ ಹಣ ನೀಡಿತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣಾ ಆಯೋಗವು ವಿದೇಶಿ ಹಣ ಪಡೆದಿಲ್ಲ ಎಂದು ಹೇಳಿದೆ.

ನವದೆಹಲಿ (ಫೆ.20): ಲೋಕಸಭೆಯಲ್ಲಿ ನರೇಂದ್ರ ಮೋದಿ  ಸರ್ಕಾರವನ್ನು ಸೋಲಿಸಲು ಬೈಡೆನ್ ಸರ್ಕಾರದಿಂದ ಪ್ರಯತ್ನಿಸಲಾಗಿತ್ತು ಎನ್ನುವ ಗಂಭೀರ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದಾರೆ. ಮತದಾನ ಹೆಚ್ಚಳ ರೂಪದಲ್ಲಿ ವಿಪಕ್ಷಗಳಿಗೆ ಅಮೆರಿಕ ಹಣ ಕೊಟ್ಟಿತ್ತೇ ಎನ್ನುವ ಪ್ರಶ್ನೆಗಳು ಎದ್ದಿವೆ.

ಮೋದಿ ಸರ್ಕಾರ ಬದಲಿಸಲು  ಜೋ ಬೈಡೆನ್ ಸರ್ಕಾರ ಬಯಸಿತ್ತೇ, ಇತ್ತೀಚೆಗಷ್ಟೇ ಟ್ರಂಪ್ 21 ಮಿಲಿಯನ್ ದೇಣಿಗೆ ಬಂದ್ ಮಾಡಿದ್ದರು. ಬಿಜೆಪಿ ಮತ್ತು ಮೋದಿ ಟಾರ್ಗೆಟ್ ಮಾಡಿ 180 ಕೋಟಿ ದೇಣಿಗೆಯನ್ನು ಬೈಡೆನ್‌ ಸರ್ಕಾರ ನೀಡಿತ್ತು ಎನ್ನಲಾಗಿದೆ.

ಭಾರತದ ಬಳಿ ಸಾಕಷ್ಟು ಹಣವಿದೆ, ನಾವೇಕೆ ಕೊಡಬೇಕು 2 ಕೋಟಿ ಡಾಲರ್; ಟ್ರಂಪ್ ಪ್ರಶ್ನೆ

ಭಾರತದಲ್ಲಿ ಬೇರೊಬ್ಬರ ಸರ್ಕಾರ ತರಲು ಪ್ರಯತ್ನ ಎಂದು ಟ್ರಂಪ್‌ ಹೇಳಿದ್ದಾರೆ. ‘ಇದೇ ಕಾರಣಕ್ಕೆ ಮತದಾನ ಹೆಚ್ಚಳದ ನೆಪದಲ್ಲಿ ಅಮೆರಿಕದ ಹಣ’ ಹೋಗಿತ್ತು ಎಂದು ಆರೋಪಿಸಿದ್ದಾರೆ. ಭಾರತದಲ್ಲೇ ದುಡ್ಡಿದೆ.. ನಮ್ಮ ದುಡ್ಡೇಕೆ ಎಂದು  ಟ್ರಂಪ್ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮತದಾನ ಹೆಚ್ಚಳಕ್ಕೆ ವಿದೇಶಿ ಹಣ ಪಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
 

 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more