ಬೆಂಕಿ ಕೆಂಡ ಅಂದ್ರೆ ಸಾಕು, ಮುಟ್ಟೋಕೂ ಭಯಪಡ್ತೀವಿ. ಅಂತದ್ರಲ್ಲಿ ಕಟಂಕಟಂ ಅಂತ ಹಸುವೊಂದು ತಿಂದು ಹಾಕಿದೆ.
ಬೆಂಗಳೂರು (ಅ. 23): ಬೆಂಕಿ ಕೆಂಡ ಅಂದ್ರೆ ಸಾಕು, ಮುಟ್ಟೋಕೂ ಭಯಪಡ್ತೀವಿ. ಅಂತದ್ರಲ್ಲಿ ಕಟಂಕಟಂ ಅಂತ ಹಸುವೊಂದು ತಿಂದು ಹಾಕಿದೆ. ಹೆಬ್ಬಾವನ್ನು ಹೆಗಲ ಮೇಲೆ ಹಾಕಿಕೊಂಡು ದರದರನೇ ಎಳೆದುಕೊಂಡು ಹೋಗಿದ್ದಾನೆ ಈ ಭೂಪ.
ಸಾವಿಗೆ ಸವಾಲ್. ಜೆಸಿಬಿ ಗುದ್ದಿಕೊಂಡು ಹೋದರೂ ಬದುಕುಳಿದ ಮಗಧೀರೆ. ಚಿಕಿತ್ಸೆಯ ನೆಪದಲ್ಲಿ ರೋಗಿಗಳ ಜೇಬಿಗೆ ಕೈ ಹಾಕಿ ಕದಿತಾಳೆ ಈ ಕಳ್ಳಿ ನರ್ಸ್. ಈ ಎಲ್ಲಾ ಸುದ್ದಿಗಳನ್ನು ವಿವರವಾಗಿ ನೋಡೋಣ ಬನ್ನಿ..!