ರಷ್ಯಾ-ಉಕ್ರೇನ್  ಆಯ್ತು.. ತೈವಾನ್-ಚೀನಾ ವಾರ್ ಶುರು..!

ರಷ್ಯಾ-ಉಕ್ರೇನ್ ಆಯ್ತು.. ತೈವಾನ್-ಚೀನಾ ವಾರ್ ಶುರು..!

Published : Apr 22, 2022, 04:23 PM IST
  • ಬ್ಯಾನ್ ನೆಪದಲ್ಲಿ ಚೀನಾ ಮಸಲತ್ತು
  • ರಷ್ಯಾ-ಉಕ್ರೇನ್ ಯುದ್ಧ ಜ್ವಾಲೆ ಮಧ್ಯೆಯೇ ತೈವಾನ್-ಚೀನಾ ಯುದ್ಧಾಗ್ನಿ
  • ಪುಟಾಣಿ ತೈವಾನ್ ಮೇಲೆ ಡ್ರ್ಯಾಗನ್ ಚೀನಾಗೆ ಯಾಕೆ ಕೆಂಗಣ್ಣು

ರಷ್ಯಾ-ಉಕ್ರೇನ್ ಯುದ್ಧ ಜ್ವಾಲೆ ಮಧ್ಯೆಯೇ ತೈವಾನ್ ಚೀನಾ ಯುದ್ಧ ಸನ್ನಿಹಿತವಾಗಿದೆ.ತೈವಾನ್‌ಲ್ಲಿ ಬೆಳೆಸಲಾಗುವ ಹಣ್ಣುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಚೀನಾ ಕೂಡಾ ಇಲ್ಲಿಂದಾನೆ ಭಿನ್ನ-ಭಿನ್ನ ಬಗೆಯ ಹಣ್ಣುಗಳನ್ನ ಆಮದು ಮಾಡಿಕೊಳ್ಳುತ್ತೆ. ತೈವಾನ್‌ಗೆ ಅಲ್ಲಿ ಬೆಳೆಸಲಾಗುವ ಹಣ್ಣುಗಳ ರಫ್ತಿನಿಂದಲೇ ಕೋಟಿ ಕೋಟಿ ಲಾಭ ಆಗುತ್ತಿತ್ತು. ಆದರೆ ಈಗ ಚೀನಾ ಏಕಾಏಕಿ ತೈವಾನ್‌ನಿಂದ ಯಾವುದೇ ಹಣ್ಣುಗಳೂ ದೇಶದೊಳಗೆ ತರುವ ಹಾಗಿಲ್ಲ ಅಂತ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದೆ. ಈ ಮೂಲಕ ತೈವಾನ್ ಆರ್ಥಿಕವಾಗಿ ಕುಗ್ಗಲಿ ಅನ್ನೊದು ಚೀನಾದ ಅಸಲಿ ಪ್ಲಾನ್. ಈಗ ಇದೇ ಹಣ್ಣಿನ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತಾಗಿದೆ.

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more