ಎರಡು ಬೈಕ್ ಮೈ ಮೇಲೆ ಹರಿದರೂ ಬದುಕುಳಿದ ಮಗು: ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕಿಸಿದ್ದೇ ರೋಚಕ!

ಎರಡು ಬೈಕ್ ಮೈ ಮೇಲೆ ಹರಿದರೂ ಬದುಕುಳಿದ ಮಗು: ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕಿಸಿದ್ದೇ ರೋಚಕ!

Published : Jan 21, 2025, 09:32 AM IST

ಧೈರ್ಯ..ಸಾಹಸ..ಒದೊಂದು ಸಹ ಸಖತ್ ಸೀನ್.. ಖದೀಮರ ವಿರುದ್ಧ ಹೇಗಿತ್ತು ಗೊತ್ತಾ ವೃದ್ಧ ದಂಪತಿಯ ಕಾದಾಟ..? ಮೈ ಮರೆತು ಮಾಡಿಕೊಳ್ಳೋ ಎಡವಟ್ಟುಗಳು ಒಂದಾ..? ಎರಡಾ.? ಶಾಲಾ ಶಿಕ್ಷಕಿಯ ಪ್ರಾಣ ತೆಗೆದ ಪಿಕಪ್ ವಾಹನ.. ಟಗರಿನ ಜೊತೆಗೆ ಹೇಗಿತ್ತು ತಾತನ ಡಿಚ್ಚಿ ಕಾಳಗ..?

ಬೆಂಗಳೂರು(ಜ.21):  ಎರಡು ಬೈಕ್ ಮೈ ಮೇಲೆ ಹರಿದರೂ ಪವಾಡ ಸದೃಶ್ಯವಾಗಿ ಬದುಕುಳಿದ ಮಗು.. ಅದೃಷ್ಟದಿಂದ ಉಳಿದ ಮುದ್ದು ಮಕ್ಕಳ ಪ್ರಾಣ.. ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕುಳಿಸಿದ್ದೇ ರೋಚಕ..ಓವರ್​ ಟೇಕ್​ ವೇಳೆ ಬೈಕ್​ಗೆ ಬೈಕ್ ಭೀಕರ ಡಿಕ್ಕಿ.. ಅನಿರೀಕ್ಷಿತವಾಗಿ ಹೇಗೆಲ್ಲಾ ಎದುರಾಗುತ್ವೆ ಗೊತ್ತಾ ಅನಾಹುತಗಳು..? ಎದೆ ಝಲ್ ಎನ್ನಿಸುವಂತಹ, ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ, ಸೂಪರ್ ಡೆಡ್ಲಿ ಡೇಂಜರ್.

ಧೈರ್ಯ..ಸಾಹಸ..ಒದೊಂದು ಸಹ ಸಖತ್ ಸೀನ್.. ಖದೀಮರ ವಿರುದ್ಧ ಹೇಗಿತ್ತು ಗೊತ್ತಾ ವೃದ್ಧ ದಂಪತಿಯ ಕಾದಾಟ..? ಮೈ ಮರೆತು ಮಾಡಿಕೊಳ್ಳೋ ಎಡವಟ್ಟುಗಳು ಒಂದಾ..? ಎರಡಾ.? ಶಾಲಾ ಶಿಕ್ಷಕಿಯ ಪ್ರಾಣ ತೆಗೆದ ಪಿಕಪ್ ವಾಹನ.. ಟಗರಿನ ಜೊತೆಗೆ ಹೇಗಿತ್ತು ತಾತನ ಡಿಚ್ಚಿ ಕಾಳಗ..?

ಅಬ್ಬಬ್ಬಾ...ಇದೆಂಥಾ ಡೆಡ್ಲಿ ಡೇಂಜರ್​ ವೀಲ್ಹಿಂಗ್: ಬಾವಿಯೊಳಗೆ ಬುಲೆಟ್​ ಸ್ಟಂಟ್ ಮಾಡಿದ ಭೂಪ​​!

ರಸ್ತೆಯಲ್ಲಿ ಬರೋ ಲೋಡೆಡ್ ವಾಹನಗಳು ಕೆಲವೊಮ್ಮೆ ಡೇಂಜರ್ ವಾಹನಗಳಾಗಿ ಬದಲಾಗುತ್ವೆ.. ಅನಾಹುತವನ್ನೇ ಸೃಷ್ಟಿಸಿ ಬಿಡುತ್ವೆ. ಹಾಗಿದ್ರೆ, ಲೋಡೆ​ಡ್ ವೆಹಿಕಲ್​ಗಳಿಂದ ಹೇಗಲ್ಲಾ ಅನಾಹುತಗಳು ಆಗುತ್ವೆ ಅನ್ನೋದ್ರ ಜೊತೆಗೆ, ನಿಮಗೆ ಅದ್ಭುತ, ಅಚ್ಚರಿ ಅನ್ನಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳಿವೆ. 

ಸ್ವಲ್ಪದರಲ್ಲಿ ಆತ ಬಚಾವ್ ಆದ. ಈ ಮಾತನ್ನ ನೀವು ಅನೇಕ ಸಂದರ್ಭದಲ್ಲಿ ಆಡಿರಬಹುದು.  ಹೀಗೆ, ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡು, ಮಹಾ ಆಪತ್ತಿನಿಂದ ಪಾರಾದ ಒಂದಿಷ್ಟು ವಿಡಿಯೋಗಳನ್ನ ಕ್ವಿಕ್ ಆಗಿ ತೋರಿಸ್ತೀವಿ ನೋಡಿ. 

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more