Dec 6, 2022, 5:12 PM IST
ಇರಾನಿನಲ್ಲಿ ಹಿಜಾಬ್ ಹೋರಾಟ 80 ದಿನಕ್ಕೆ, 531 ಜನರನ್ನು ಬಲಿ ಪಡೆದಿತ್ತು. ಇರಾನ್ ಹೆಣ್ಣುಮಕ್ಕಳು, ತಮಗೆ ಹಿಜಾಬ್ ಬೇಡ ಎಂದು ದೊಡ್ಡ ಹೋರಾಟ ನಡೆಸಿದ್ರು. ಆ ಭಯಾನಕ ಹೋರಾಟ ಈಗ ಸುಖಾಂತ್ಯಕ್ಕೆ ಬಂತಾ..? ಇರಾನ್ ಷರಿಯಾ ಕಾನೂನಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ಯಾರು..? ನೈತಿಕ ಪೊಲೀಸ್ ಗಿರಿ ಬಂದ್ ಆಯ್ತು, ಹಿಜಾಬ್ ಕಡ್ಡಾಯ ಪರಿಶೀಲನೆಗೆ ಹೋಯ್ತು. ಈ ವಿಚಿತ್ರ ಹೋರಾಟದ ಇನ್ ಸೈಡ್ ಸ್ಟೋರಿ ಏನು..? ಅದೆಲ್ಲವನ್ನೂ ಮಾಹಿತಿ ಈ ವಿಡಿಯೋದಲ್ಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ರಮೇಶ್ ಪೊವಾರ್ ತಲೆದಂಡ..!