ಅಫ್ಘನ್ ಮಹಿಳೆಯರ ಕಲರ್ ಸ್ಟ್ರೈಕ್‌ಗೆ ಥಂಡಾ ಹೊಡೆದ ತಾಲಿಬಾನ್..!

ಅಫ್ಘನ್ ಮಹಿಳೆಯರ ಕಲರ್ ಸ್ಟ್ರೈಕ್‌ಗೆ ಥಂಡಾ ಹೊಡೆದ ತಾಲಿಬಾನ್..!

Published : Sep 20, 2021, 11:53 AM ISTUpdated : Sep 20, 2021, 12:56 PM IST

ಸದ್ಯದ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿ ನೋಡಿದರೆ ಮುಂದಿನ ದಿನಗಳನ್ನು ಇನ್ನಷ್ಟು ಘನಘೋರವಾಗಿರುವ ಸೂಚನೆ ನೀಡುತ್ತಿದೆ. ಇನ್ನು ತಾಲಿಬಾನಿಯರ ವಿರುದ್ಧ ತಿರುಗಿ ನಿಂತಿದ್ದಾರೆ. ತಾಲಿಬಾನಿಯರ ಬಂದೂಕಿಗೆ ಬಗ್ಗುತ್ತಿಲ್ಲ. ಸ್ತ್ರೀ ತಾಕತ್ತನ್ನು ತೋರಿಸುತ್ತಿದ್ದಾರೆ. 

ಕಾಬೂಲ್ (ಸೆ. 20):  ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಆಡಳಿತ ಶುರುವಾದಾಗಿನಿಂದ ಅಲ್ಲಿನ ನಾಗರೀಕರ ಬದುಕು ಬೀದಿಗೆ ಬಿದ್ದಿದೆ. ತಿನ್ನಲು ಆಹಾರವಿಲ್ಲದೇ ಜನ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ತಮ್ಮ ಮನೆಯ ಸಾಮಾನುಗಳನ್ನು ಒಂದೊಂದೇ ಮಾರಿ ಊಟ ಮಾಡುತ್ತಿದ್ದಾರೆ.

ತಾಲಿಬಾನ್ ಪ್ರೀತಿ: ಪಾಕ್ ಮರ್ಯಾದೆಯನ್ನೇ ಹರಾಜು ಹಾಕಿದ ಇಮ್ರಾನ್ ಖಾನ್

ಸದ್ಯದ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿ ನೋಡಿದರೆ ಮುಂದಿನ ದಿನಗಳನ್ನು ಇನ್ನಷ್ಟು ಘನಘೋರವಾಗಿರುವ ಸೂಚನೆ ನೀಡುತ್ತಿದೆ. ಬೊಕ್ಕಸದಲ್ಲಿ ಆದಾಯವಿಲ್ಲ, ಜನರನ್ನು ಸಂಭಾಳಿಸಲು ಆಗುತ್ತಿಲ್ಲ ಎನ್ನುವ ಸ್ಥಿತಿ ತಾಲಿಬಾನಿಯರದ್ದು.  ಇನ್ನು ತಾಲಿಬಾನಿಯರ ವಿರುದ್ಧ ತಿರುಗಿ ನಿಂತಿದ್ದಾರೆ. ತಾಲಿಬಾನಿಯರ ಬಂದೂಕಿಗೆ ಬಗ್ಗುತ್ತಿಲ್ಲ. ಸ್ತ್ರೀ ತಾಕತ್ತನ್ನು ತೋರಿಸುತ್ತಿದ್ದಾರೆ. 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!