ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ತಾಯಿ!

Jun 28, 2019, 8:46 PM IST

4ನೇ ಅತಂಸ್ತಿನ ಕಚೇರಿಯ ಮುಂಭಾಗದಲ್ಲಿರುವ ಬಾಲ್ಕನಿಯಿಂದ ಮಗು ಇನ್ನೇನು ಕೆಳಗೆ ಬೀಳುವಷ್ಟರಲ್ಲೇ ತಾಯಿ ರಕ್ಷಣೆ ಮಾಡಿದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.  ಮಗು ಆಯತಪ್ಪಿ ಬಾಲ್ಕನಿ ಕೆಳಗೆ ಬೀಳುವಷ್ಟರಲ್ಲಿ ತಾಯಿ ಮಗುವಿನ ಕಾಲು ಹಿಡಿದು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಈ ವೀಡಿಯೋ ಇಲ್ಲಿದೆ.