ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕನ ಮೇಲೆ ಕೇಸ್!

May 9, 2020, 10:46 PM IST

ಉಡುಪಿ( ಮೇ.09): ಹೆಬ್ರಿ ಸೋಮೇಶ್ವರ ಬಳಿ ಪಾಸ್ ಇಲ್ಲದೆ ಪ್ರವೇಶಕ್ಕೆ ಯತ್ನಿಸಿದ ಬಿಜೆಪಿ ಕಾರ್ಯದರ್ಶಿ ಡಾ.ಬಿ ರಾಘವೇಂದ್ರ ಶೆಟ್ಟಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಚೆಕ್‌ಪೋಸ್ಚ್ ಬಳಿ ತಡೆದ ಅಧಿಕಾರಿಗಳ ಬಳಿ ಕಿರಿಕ್ ಮಾಡಿದ ಬಿಜೆಪಿ ನಾಯಕ. ಪಾಸ್ ಇಲ್ಲದ ಯಾರನ್ನೂ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಷ್ಟೇ ಅಲ್ಲ ಮಾಸ್ಕ್ ಧರಿಸಿದ ಕಾರಣ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.