May 15, 2020, 4:51 PM IST
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ'ಯ ಮುಖ್ಯ ಪಾತ್ರಧಾರಿ ಕಮಲಿ ಆಲಿಯಾಸ್ ಅಮೂಲ್ಯ ಗೌಡ ತನ್ನ ಹೊಸ ಲುಕ್‌ನಿಂದ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.
ಬೇರೆ ಧಾರಾವಾಹಿಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿರುವ 'ಕಮಲಿ'!
ಹೌದು! ಧಾರಾವಾಹಿಯಲ್ಲಿ ಕಮಲಿಯನ್ನು ಲಂಗ ದಾವಣಿಯಲ್ಲಿ ನೋಡಿದ ಅಭಿಮಾನಿಗಳಿಗೆ ತುಂಡು ಬಟ್ಟೆ ಕೊಂಚ ಶಾಕ್ ನೀಡಿದೆ...
ಹೆಚ್ಚಿನ ಸಿನಿಮಾ ವಿಡಿಯೋ ನೊಡಲು ಕ್ಲಿಕಿಸಿ: Suvarna entertainment