ಕನ್ನಡ ಕಿರುತೆರೆಯಲ್ಲಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಥೆ 'ಸರಸು'. ಅದೆಷ್ಟೋ ಹೆಣ್ಣು ಮಕ್ಕಳ ದನಿಯಾಗಲಿದ್ದಾಳೆ ಸರಸು.
ಬೆಂಗಳೂರು (ನ. 13): ಕನ್ನಡ ಕಿರುತೆರೆಯಲ್ಲಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಥೆ 'ಸರಸು'. ಅದೆಷ್ಟೋ ಹೆಣ್ಣು ಮಕ್ಕಳ ದನಿಯಾಗಲಿದ್ದಾಳೆ ಸರಸು.
ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಸರಸು ತನ್ನ ಹಾದಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಅನ್ನೋದು ಕಥೆಯ ತಿರುಳು...!