ಈ ಮೂರು ಪ್ರಶ್ನೆ ಅಂದ್ರೆ ನಿವೇದಿತಾಗೆ ಆಗಲ್ಲ; ಯಾವುದಪ್ಪ ಅವು

ಈ ಮೂರು ಪ್ರಶ್ನೆ ಅಂದ್ರೆ ನಿವೇದಿತಾಗೆ ಆಗಲ್ಲ; ಯಾವುದಪ್ಪ ಅವು

Published : Sep 13, 2022, 02:02 PM IST

ನಿವೇದಿತಾ ಲೈಫ್ ಸ್ಟೈಲ್, ಶಾಪಿಂಗ್, ಫುಡ್ ಸ್ಟೈಲ್ ಎಲ್ಲವನ್ನೂ ನೋಡಿದ ಫ್ಯಾನ್ಸ್ ಗೆ ನಿವೇದಿತಾಅವ್ರಿಗೆ ಕ್ರೇಜಿ ಆಗಿರೋ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ನಿವೇದಿತಾ ಉತ್ತರ ನೀಡಿದ್ದಾರೆ. 

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಆಗಾಗ ಯೂಟ್ಯೂಬ್ ನಲ್ಲಿಯೂ ಫನ್ನಿಯಾಗಿರೋ ವಿಡಿಯೋ ಅಪ್ಲೋಡ್ ಮಾಡ್ತಿರ್ತಾರೆ. ನಿವೇದಿತಾ ಲೈಫ್ ಸ್ಟೈಲ್, ಶಾಪಿಂಗ್, ಫುಡ್ ಸ್ಟೈಲ್ ಎಲ್ಲವನ್ನೂ ನೋಡಿದ ಫ್ಯಾನ್ಸ್ ಗೆ ನಿವೇದಿತಾಅವ್ರಿಗೆ ಕ್ರೇಜಿ ಆಗಿರೋ ಪ್ರಶ್ನೆಗಳನ್ನ ಕೇಳಬೇಕು ಅನಿಸಿ, ಕೇಳಿದಾರೆ ಕೂಡ. ಅದಕ್ಕೆ ನಿವೇದಿತಾ ಕೂಡ ಫನ್ನಿಯಾಗಿಯೇ ಉತ್ತರಿಸಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ಪ್ರಶ್ನೆಗಳಿಗೆ ನಿವೇದಿತಾ ಉತ್ತರ ನೀಡಿದ್ದಾರೆ. ಟ್ರೋಲ್ ಗಳ ಬಗ್ಗೆಯೂ ನಿವಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಸ್ಟಾರ್ ಗಳ ಬಗ್ಗೆ ತಿಳ್ಕೋಬೇಕು ಅನ್ನಿಸೋ ವಿಚಾರಗಳು ಸಾಕಷ್ಟಿರುತ್ತೆ. ಕೆಲವು ನಾರ್ಮಲ್ ಪ್ರಶ್ನೆ ಗಳಾಗಿದ್ರೆ ಇನ್ನು ಎಲವು ಕ್ರೇಜಿ ಆಗಿರುತ್ತೆ. ಎಲ್ಲಾ ಪ್ರಶ್ನೆಗಳಿಗೂ ನಿವಿ ಉತ್ತರ ನೀಡಿದ್ದಾರೆ. 

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more