Nov 15, 2019, 8:21 PM IST
ಬಿಗ್ ಬಾಸ್ ಮನೆಯಿಂದ ದುನಿಯಾ ರಶ್ಮಿ ಮೂರನೇ ವಾರವೇ ಹೊರಬಿದ್ದಿದ್ದಾರೆ. ಮನೆಯೊಳಗೆ ರಶ್ಮಿ ಹೇಗಿದ್ದರು? ನಿಜವಾಗಿಯೂ ಮನೆಯೊಳಗೆ ಇರುವವರು ನಿಜವಾಗಿಯೂ ಬದುಕುತ್ತಿದ್ದಾರಾ? ಅಥವಾ ಮುಖವಾಡ ಧರಿಸಿಕೊಂಡಿದ್ದಾರಾ? ರಶ್ಮಿ ಮೂರೇ ವಾರಕ್ಕೆ ಔಟ್ ಆಗಲು ಕಾರಣ ಏನು? ಎಲ್ಲದಕ್ಕೂ ಉತ್ತರ ಈ ಸಂದರ್ಶನದಲ್ಲಿದೆ.