Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್‌ ಹಿಂಪಡೆದಿದ್ದು ಯಾಕೆ?

Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್‌ ಹಿಂಪಡೆದಿದ್ದು ಯಾಕೆ?

Published : Aug 08, 2025, 06:01 PM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾ*ಚಾರ ಆರೋಪ ಹೊತ್ತು ಜೈಲು ಸೇರಿದ್ದ ವಿಷ್ಯ ಗೊತ್ತೇ ಇದೆ. ಈಗ ಮಡೆನೂರು ಕೇಸ್​ ಮುಕ್ತಾಯ ಗೊಂಡಿದೆ. ಈತನ ಮೇಲೆ ಅತ್ಯಾ*ಚಾರ ಆರೋಪ ಹೊರಿಸಿದ್ದ ನಟಿ ಈಗ ಕೇಸ್ ವಾಪಾಸ್ ಪಡೆದಿದ್ದಾಳೆ.

 ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾ*ಚಾರ ಕೇಸ್ ದಾಖಲಾಗಿತ್ತು. ತನ್ನ ಸಿನಿಮಾ ರಿಲೀಸ್​​ ಆಗುವ ಹಿಂದಿನ ದಿನವೇ ನಾಯಕ ಮಡೆನೂರು ಜೈಲು ಸೇರಿದ್ದ. ಈ ನಡುವೆ ಈತ ಕನ್ನಡ ಸ್ಟಾರ್​ಗಳ ವಿರುದ್ದ ಹಗುರವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಫಿಲ್ಮ್ ಚೇಂಬರ್ ಈತನನ್ನ ಬ್ಯಾನ್ ಮಾಡಿತ್ತು. ಬೇಲ್ ಪಡೆದು ಹೊರಬಂದ ಮೇಲೆ ಮಡೆನೂರು ಮನು ಆಯಾ ನಟರ, ಮತ್ತವರ ಅಭಿಮಾನಿಗಳ ಕ್ಷಮೆ ಕೇಳಿದ್ದ. ಫಿಲ್ಮ್ ಚೇಂಬರ್ ಈತನ ಮೇಲಿನ ಬ್ಯಾನ್​ನ ವಾಪಾಸ್ ಪಡೆದಿದೆ. ಈಗ ಅತ್ಯಾ*ಚಾರ ಕೇಸ್ ಕೂಡ ವಾಪಾಸ್ ಪಡೆಯಲಾಗಿದೆ.

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more