ಬಿಗ್ ಬಾಸ್ ಸೀಸನ್ 1ಕ್ಕೆ ಕೌಂಟ್ ಡೌನ್; ಪ್ರೇಕ್ಷಕರಲ್ಲಿ ಹೆಚ್ಚಿದ ಕುತೂಹಲ

ಬಿಗ್ ಬಾಸ್ ಸೀಸನ್ 1ಕ್ಕೆ ಕೌಂಟ್ ಡೌನ್; ಪ್ರೇಕ್ಷಕರಲ್ಲಿ ಹೆಚ್ಚಿದ ಕುತೂಹಲ

Published : Jul 24, 2022, 04:20 PM IST

ಕಿಚ್ಚ ಸುದೀಪ್ ನಿರೂಪಣೆ ಮಾಡಲಿರೋ ಬರಲಿರೋ ಬಿಗ್ ಬಾಸ್ ಸ್ಟಾರ್ಟ್ ಆಗಿದೆ. ಈಗಾಗಲೇ ಬಿಗ್ ಬಾಸ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ದು ಈ ಬಾರಿ ಕಿಚ್ಚನ ಪಂಚಾಯಿತಿ ಒಟಿಟಿಯಲ್ಲಿ ನಡೆಯಲಿದೆ. ಹಾಗಾದ್ರೆ ಟಿವಿನಲ್ಲಿ ಬಿಗ್ ಬಾಸ್ ಬರೋದಿಲ್ವಾ?  ಅಂತ ಶಾಕ್ ಆಗ್ಬೇಡಿ. ಟಿವಿಯಲ್ಲೂ ಬರುತ್ತೆ. ಸದ್ಯ ಓಟಿಟಿಯಲ್ಲಿ ಮೊದಲ ಸೀಸನ್ ಬಿಗ್ ಬಾಸ್ ಆಗಸ್ಟ್ 6 ರಿಂದ ಸಂಜೆ 7 ಶುರುವಾಗಲಿದೆ. 

ಕಿಚ್ಚ ಸುದೀಪ್ ನಿರೂಪಣೆ ಮಾಡಲಿರೋ ಬರಲಿರೋ ಬಿಗ್ ಬಾಸ್ ಸ್ಟಾರ್ಟ್ ಆಗಿದೆ. ಈಗಾಗಲೇ ಬಿಗ್ ಬಾಸ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ದು ಈ ಬಾರಿ ಕಿಚ್ಚನ ಪಂಚಾಯಿತಿ ಓಟಿಟಿಯಲ್ಲಿ ನಡೆಯಲಿದೆ. ಹಾಗಾದ್ರೆ ಟಿವಿನಲ್ಲಿ ಬಿಗ್ ಬಾಸ್ ಬರೋದಿಲ್ವಾ?  ಅಂತ ಶಾಕ್ ಆಗ್ಬೇಡಿ. ಟಿವಿಯಲ್ಲೂ ಬರುತ್ತೆ. ಸದ್ಯ ಓಟಿಟಿಯಲ್ಲಿ ಮೊದಲ ಸೀಸನ್ ಬಿಗ್ ಬಾಸ್ ಆಗಸ್ಟ್ 6 ರಿಂದ ಸಂಜೆ 7 ಶುರುವಾಗಲಿದೆ. ಪ್ರತಿನಿತ್ಯ 24 ಗಂಟೆ ಲೈವ್ ನಲ್ಲಿ ಬಿಗ್ ಬಾಸ್ ಸ್ಟ್ರೀಮಿಂಗ್ ಆಗಲಿದೆ. ಆರು ವಾರಗಳ ಕಾಲ ಓಟಿಟಿ ಯಲ್ಲಿ ಪ್ರಸಾರ ಆಗಲಿರೋ ಬಿಗ್ ಬಾಸ್ ನ ಪ್ರೋಮೋ ರಿಲೀಸ್ ಆಗಿದ್ದು ಪ್ರೋಮೋ ಎಲ್ಲರಲ್ಲಿಯೂ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಇರ್ತಾರೆ...ಹೇಗಿರುತ್ತೆ ವೂಟ್ ಬಿಗ್ ? ಇಷ್ಟೆಲ್ಲಾ ವಿಚಾರ ತಿಳಿದುಕೊಳ್ಳೊಕೆ ಆಗಸ್ಟ್ 6ರ ವರೆಗೂ ಕಾಯಲೇಬೇಕು. 

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more