ಭೋರ್ಗರೆಯುತ್ತಿವೆ ಜೋಗ, ದೂದ್ ಸಾಗರ: ಕಣ್ಮನ ಸೆಳೆಯುತ್ತಿವೆ ಮೈದುಂಬಿ ಹರಿಯುತ್ತಿರೋ ಜಲಪಾತಗಳು

Jul 10, 2022, 7:35 PM IST

ಶಿವಮೊಗ್ಗ, (ಜುಲೈ10): ಒಂದು ಕಡೆ ಮಳೆಯ ಅಬ್ಬರ ಹಂತ ಹಂತವಾಗಿ ರೌದ್ರರೂಪ ಪಡೀತಾ ಇದೆ. ಇನ್ನೊಂದು ಕಡೆ ಪೃಕೃತಿ ತನ್ನ ಅಪರೂಪದ ಸೌಂದರ್ಯವನ್ನ ಅನಾವರಣ ಮಾಡ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಜಲಪಾತಗಳ ಉತ್ಸವವೇ ನಡೆದಂತಿರುತ್ತೆ. ದಟ್ಟ ಕಾನನದ ನಟ್ಟ ನಡುವೆ, ಬೆಟ್ಟ ಗುಡ್ಡಗಳ ನಡುವೆ ಹರಿಯುತ್ತಿರು ಜಲಲ ಜಲಧಾರೆ ನೋಡುವುದೇ ಒಂದು ರೋಮಾಂಚನ. ಒಂದೊಂದು ಜಲಪಾತದ್ದು ಒಂದೊಂದು ವಿಶೇಷ. 

ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

 ಧುಮ್ಮಿಕ್ಕುತ್ತಿವೆ.. ಜಲಪಾತ.. ಭೋರ್ಗರೆಯುತ್ತಿವೆ.. ಜೋಗ..ದೂದ್ ಸಾಗರ.., ಮೈದೆಳೆದುಕೊಂಡು ಹರಿಯುತ್ತಿರೋ ಜಲಲ ಧಾರೆಯೇ ನೋಡುವುದೇ ಕಣ್ಣಿಗೆ ಹಬ್ಬ..,  ಇದೇ ಈ ಹೊತ್ತಿನ ರೇನ್​ ಸ್ಪೆಷಲ್​ ಎಪಿಸೋಡ್​ ಜಲಪಾತೋತ್ಸವ.