ಲಕ್ಷದ್ವೀಪದಲ್ಲಿ ಮಾತ್ರವಲ್ಲ, ಕರುನಾಡಿನಲ್ಲೂ ಇದೆ ಅತ್ಯದ್ಭುತವಾದ ದ್ವೀಪ

ಲಕ್ಷದ್ವೀಪದಲ್ಲಿ ಮಾತ್ರವಲ್ಲ, ಕರುನಾಡಿನಲ್ಲೂ ಇದೆ ಅತ್ಯದ್ಭುತವಾದ ದ್ವೀಪ

Published : Jan 14, 2024, 03:40 PM ISTUpdated : Jan 14, 2024, 03:44 PM IST

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸ ExploreIndia ಎಲ್ಲೆಡೆ ಸಂಚಲನ ಮೂಡಿಸಿದೆ. ಹಾಗೆಯೇ ಕರ್ನಾಟಕದಲ್ಲಿ ಕೂಡ ಸೌಂದರ್ಯವನ್ನೇ ತನ್ನಲ್ಲಡಗಿಸಿಕೊಂಡಿರೋ ದ್ವೀಪಗಳಿಗೇನು ಬರವಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
 

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ..ನರೇಂದ್ರ ಮೋದಿ ಲಕ್ಷದ್ವೀಪ ಸಂಚಾರದ ಮೂಲಕ ನಮ್ಮದೇ ಕಡಲಿನ ಅಂದ ಹೀಗಿದೆ ಅನ್ನೋದನ್ನ ಪ್ರದರ್ಶಿಸಿದ್ದರು. ಲಕ್ಷದ್ವೀಪವಂತೂ ವಿಸ್ಮಯಗಳ ಆಗರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕರ್ನಾಟಕದಲ್ಲಿ ನೋಡಿ ಮುಗಿಯದಷ್ಟು ಪ್ರವಾಸಿತಾಣಗಳಿವೆ. ಹಾಗೆಯೇ ಕರ್ನಾಟಕದಲ್ಲಿ ಕೂಡ ಸೌಂದರ್ಯವನ್ನೇ ತನ್ನಲ್ಲಡಗಿಸಿಕೊಂಡಿರೋ ದ್ವೀಪಗಳಿಗೇನು ಬರವಿಲ್ಲ.  ಏಷ್ಯಾನೆಟ್ ಸುವರ್ಣ ನ್ಯೂಸಿನ 7 ವಂಡರ್ಸ್ ಆಫ್ ಕರ್ನಾಟಕ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಕನ್ನಡಿಗರಿಂದ ಸಿಕ್ಕಿತ್ತು. ನಮ್ಮ ಕರುನಾಡಿನಲ್ಲಿರೋ ಸುಂದರ ತಾಣಗಳು ಯಾವುದೆಲ್ಲಾ ಅನ್ನೋ ಮಾಹಿತಿ ಇಲ್ಲಿದೆ.

ಹಸಿರೊಡಲ ಭೂಮಿ, ಧುಮ್ಮಿಕ್ಕುವ ಜಲಪಾತ; 2024ರಲ್ಲಿ ನೋಡಲೇಬೇಕಾದ ಜಾಗಗಳಿವು

Read more