Jan 5, 2020, 5:20 PM IST
ಬೆಂಗಳೂರು, [ಜ.05]: ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡವ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ಆದ್ರೆ, ಇತ್ತ 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಚಿಂತನೆಗೆ ವ್ಯಾಪಕ ಪರ- ವಿರೋಧಗಳು ವ್ಯಕ್ತವಾಗುತ್ತಿವೆ.
ಇನ್ನು ಇದರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ವಿವಾದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗಾದ್ರೆ, ಸಿಎಂ ಹೇಳಿದ್ದೇನು..? ಅವರ ಬಾಯಿಂದಲೇ ಕೇಳಿ.