ಧರ್ಮಸ್ಥಳದ ಹೆಬ್ಬಾಗಿಲಲ್ಲೇ ನಡೆಯಿತಾ ಷಡ್ಯಂತ್ರ? ನ್ಯಾಯಕ್ಕಾಗಿ ದನಿ ಎತ್ತಿದವರ ಟಾರ್ಗೆಟ್ ಏನು?

ಧರ್ಮಸ್ಥಳದ ಹೆಬ್ಬಾಗಿಲಲ್ಲೇ ನಡೆಯಿತಾ ಷಡ್ಯಂತ್ರ? ನ್ಯಾಯಕ್ಕಾಗಿ ದನಿ ಎತ್ತಿದವರ ಟಾರ್ಗೆಟ್ ಏನು?

Published : Aug 08, 2025, 10:41 PM IST

ಧರ್ಮಸ್ಥಳ ಅದೊಂದು ಪವಿತ್ರ  ಶಿವಕ್ಷೇತ್ರ ಆದ್ರೆ, ಆ ಸ್ಥಳವೇ ಇವತ್ತು ದೇಶದ ಕೇಂದ್ರಬಿಂದುವಾಗಿಬಿಟ್ಟಿದೆ. ಯಾವ ಸಿನಿಮಾದಲ್ಲೂಕಲ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲದ ಕತೆ ಆ ಕ್ಷೇತ್ರದ ಬಗ್ಗೆ ಹಬ್ಬಿತ್ತು ಆದರೆ ಅದರ ಹಿಂದಿನ ಷಡ್ಯಂತ್ರ ಏನು ಇಲ್ಲಿದೆ ಡಿಟೇಲ್…

ಧರ್ಮಸ್ಥಳ ಅದೊಂದು ಪವಿತ್ರ ಕ್ಷೇತ್ರ ಶಿವಕ್ಷೇತ್ರ ನೇತ್ರಾವತಿ ನದಿ ಹರಿಯೋ ಪಾವನ ಕ್ಷೇತ್ರ.. ಆದ್ರೆ, ಆ ಸ್ಥಳವೇ ಇವತ್ತು ದೇಶದ ಕೇಂದ್ರಬಿಂದುವಾಗಿಬಿಟ್ಟಿದೆ. ಯಾವ ಸಿನಿಮಾದಲ್ಲೂ, ಅದೆಂಥಾ ಕ್ರೈಮ್ ಸೀರೀಸಲ್ಲೂ ಕಲ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲದ ಕತೆ, ಆ ಕ್ಷೇತ್ರದ ಬಗ್ಗೆ ಹಬ್ಬಿತ್ತು.. ಆದ್ರೆ ಈಗ ಒಂದೊಂದೇ ಉತ್ತರಗಳು ಹೊರಗೆ ಬರ್ತಿದ್ದಾವೆ.. ಆ ಪೈಕಿ, ಸದ್ಯಕ್ಕೆ ಸಂಚಲನ ಸೃಷ್ಟಿಸಿರೋ ಉತ್ತರ ಯಾವುದು ಗೊತ್ತಾ? ಟಾರ್ಗೆಟ್ ಧರ್ಮಸ್ಥಳ..

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more