ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

Published : Oct 26, 2023, 02:25 PM IST

ಹುಲಿ ಉಗುರು ಧರಿಸಿದ್ದು ಸಾಬೀತಾದಲ್ಲಿ ಏನು ಶಿಕ್ಷೆ..?
ಸಂಚಲನ ಸೃಷ್ಟಿಸಿದ್ದೇಕೆ ಹುಲಿ ಉಗುರಿನ ಪ್ರಕರಣ..?
ಹುಲಿ ಉಗುರು ಪ್ರಕರಣದಿಂದ ಆಗಿದ್ದೇನು ಗೊತ್ತಾ.?

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಹುಲಿ ಉಗುರು(Tiger claw pendant) ಕಂಟಕ ಶುರುವಾಗಿದೆ. ಫೋಟೋಗಳು ವೈರಲ್ ಆಗ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಹುಲಿ ಉಗುರು ಲಾಕೆಟ್ ಧರಿಸಿ ವರ್ತೂರು ಸಂತೋಷ್ (Varthur Santhosh)ಬಂಧನಕ್ಕೊಳಗಾದ್ರು. ಈಗ ಇದರ  ಬೆನ್ನಲ್ಲೇ  ನಿರೀಕ್ಷಿಸೋಕು ಸಾಧ್ಯವಾಗದ ಮಟ್ಟದಲ್ಲಿ ಈ ಪ್ರಕರಣ ಬೆಳಿತಿದೆ. ಅಕ್ಟೋಬರ್ 23ಕ್ಕೆ ಬಿಗ್‌ಬಾಸ್‌ ಸ್ಪರ್ಧಿಯನ್ನ ಅರಣ್ಯಾಧಿಕಾರಿಗಳು, ವೈಲ್ಡ್‌ಲೈಫ್‌ ಪ್ರೊಟೆಕ್ಷನ್ ಆ್ಯಕ್ಟ್‌ನಡಿ(Wildlife Protection Act)ಬಂಧಿಸಿದ್ರು. 2ನೇ ACJM ಕೋರ್ಟ್ ಸಂತೋಷ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡ್ತು. ವರ್ತೂರು ಸಂತೋಷ್ ಅವರ ಬಂಧನ ವಿರೋಧಿಸಿ ಪ್ರೊಟೆಸ್ಟ್ ಮಾಡಿದೋರೆಲ್ಲಾ, ಹುಲಿ ಉಗುರು ಧರಿಸಿದ ನಟರನ್ನೂ  ಅರೆಸ್ಟ್ ಮಾಡಿ ಅಂತ ಆಗ್ರಹ ಮಾಡಿದ್ರು. ಇನ್ನೊಂದ್ ಕಡೆ, ಹಲವಾರು ಸೆಲೆಬ್ರಿಟಿಗಳು ಕೊರಳಲ್ಲಿ ಹುಲಿ ಉಗರನ್ನೇ ಹೋಲುವ ಲಾಕೆಟ್ ಹಾಕ್ಕೊಂಡಿರೋ ಫೋಟೋಗಳು ವೈರಲ್ ಆದ್ವು. ಈಗ ಅವರ ವಿರುದ್ಧ ಒಂದೊಂದಾಗೇ ಕೇಸುಗಳು ದಾಖಲಾಗ್ತಾ ಇದಾವೆ. ಸರ್ಕಾರವೂ ಕೂಡ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದಿದೆ. ಯಾರೇ ಅಪರಾಧ ಮಾಡಿದ್ರೂ, ಅವರ ವಿರುದ್ಧ ಕಾನೂನು ಬದ್ಧ ಕ್ರಮಕೈಗೊಳ್ತೀವಿ ಅಂತಾರೆ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ.

ಇದನ್ನೂ ವೀಕ್ಷಿಸಿ:  ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more