ರಾಜ್ಯದಲ್ಲಿ ಮಹಾಮಾರಿ ಹೆಚ್ಚಾಗುತ್ತಿದೆ. ಜನರ ಜೀವ ಜೀವನ ಎಲ್ಲವನ್ನೂ ನುಂಗುತ್ತಿದೆ. ಇದರ ನಡುವೆ ಇನ್ನೊಂದು ಆತಂಕದ ಸಂಗತಿ ಹೊರಬಿದ್ದಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಅವುಗಳನ್ನ ಲಾಕ್ ಮಾಡಲು ತಜ್ಞರು ಸೂಚಿಸಿದ್ದಾರೆ.
ಬೆಂಗಳೂರು (ಏ.29): ರಾಜ್ಯದಲ್ಲಿ ಮಹಾಮಾರಿ ಹೆಚ್ಚಾಗುತ್ತಿದೆ. ಜನರ ಜೀವ ಜೀವನ ಎಲ್ಲವನ್ನೂ ನುಂಗುತ್ತಿದೆ. ಇದರ ನಡುವೆ ಇನ್ನೊಂದು ಆತಂಕದ ಸಂಗತಿ ಹೊರಬಿದ್ದಿದೆ.
ಡೆಡ್ಲಿ ವೈರಸ್‌ಗೆ ಮದ್ದು ಅರೆಯಲು ಮೋದಿ ವೈದ್ಯ ಮಂತ್ರ..! ...
ರಾಜ್ಯದ 10 ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಅವುಗಳನ್ನ ಲಾಕ್ ಮಾಡಲು ತಜ್ಞರು ಸೂಚಿಸಿದ್ದಾರೆ. ಇಲ್ಲಿನ ಕೊರೋನಾ ಪಾಸಿಟಿವಿಟಿ ದರವು ಅತ್ಯಂತ ಹೆಚ್ಚಾಗಿದ್ದು, ಮೋಸ್ಟ್ ಡೇಂಜರಸ್ ಆಗುತ್ತಿವೆ ಎಂದು ಎಚ್ಚರಿಸಿದ್ದಾರೆ.