Jun 6, 2020, 3:11 PM IST
ಬೆಂಗಳೂರು(ಜೂ.06): ರಾಜ್ಯ ರಾಜಕಾರಣದ ಪವರ್ ಫುಲ್ ರಾಜಕಾರಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಗಳೊಂದಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮೊಮ್ಮಗನ ಮದುವೆ. ಬೀಗರಾಗುತ್ತಿದ್ದಾರೆ ಗುರು-ಶಿಷ್ಯರು.
ಕಾಫಿ ಡೇ ಸಿದ್ದಾರ್ಥ್ ಮಗನೊಂದಿಗೆ ಡಿಕೆ ಮಗಳ ಮದುವೆ ಸಂಬಂಧ ಕುದುರಿದೆ. ದೊಡ್ಡ ದೊಡ್ಡ ಕುಟುಂಬಗಳ ನಡುವೆ ಸಂಬಂಧ ಏರ್ಪಡುವುದು ಹೊಸದೇನಲ್ಲ. ಇದೀಗ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರದಿ.
ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಮುಂದಾದ ರಾಜ್ಯ ಸರ್ಕಾರ
ಡಿಕೆ ಶಿವಕುಮಾರ್ ಮಗಳ ಮದುವೆ ಕಾಫಿ ಡೇ ಸಿದ್ಧಾರ್ಥ್ ಮಗನ ಜತೆ ನಡೆಯಲಿದೆ. ಹೈಪ್ರೊಫೈಲ್ ಕುಟುಂಬಗಳ ನಡುವೆ ಸಂಬಂಧ ಕುದುರಿದ್ದು ಹೇಗೆ? ಅವಧೂತ ವಿನಯ್ ಗುರೂಜಿ ಕರುಣಿಸಿದ ಕಂಕಣ ಭಾಗ್ಯದ ಸೂಪರ್ ಡೀಟೈಲ್ಸ್ ಸುವರ್ಣ ಸ್ಪೆಷಲ್‌ನಲ್ಲಿ.