Apr 20, 2020, 2:09 PM IST
ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣ ಸದ್ಯ ಎಲಲ್ಲೆಡೆ ಸೌಂಡ್ ಮಾಡುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನಿಡಬೇಕೆಂಬ ಕೂಗು ಕೂಡಾ ಎದ್ದಿದೆ.
ಪಾದರಾಯನಪುರ ಗಲಭೆ, ತಪ್ಪೊಪ್ಪಿಕೊಂಡ ಆರೋಪಿ ವಜೀರ್ ಖಾನ್!
ಹೀಗಿರುವಾಗ ಈ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನವೂ ಎದ್ದಿದೆ. ದಾಳಿ ನಾಲ್ಕು ಗುಂಪುಗಳಲ್ಲಿ ನಡೆದಿತ್ತು ಎಂದೂ ಹೇಳಲಾಗಿದೆ.
ಹಾಗಿದ್ದರೆ ಈ ಗಲಭೆ ಹಿಂದಿನ ಮಾಸ್ರ್ ಮೈಂಡ್ ಯಾರು? ಈ ದಾಳಿ ನಡೆದಿದ್ದಾರದರೂ ಯಾಕೆ? ಇಲ್ಲಿದೆ ವಿವರ