vuukle one pixel image

'ಮಗ ಇದ್ನೋ ಇಲ್ವೋ ಮಾತಾಡಲ್ಲ, ಕಾರಿಗೂ ನಮಗೂ ಸಂಬಂಧ ಇಲ್ಲ'

Feb 13, 2020, 5:33 PM IST

ಬೆಂಗಳೂರು (ಫೆ.13): ಬಳ್ಳಾರಿಯಲ್ಲಿ ಮೂರು ದಿನದ ಹಿಂದೆ ನಡೆದಿರುವ ಅಪಘಾತಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಪುತ್ರನ ಹೆಸರು ಕೇಳಿಬಂದಿದೆ. ದುರ್ಘಟನೆಯಲ್ಲಿ ಪಾದಾಚಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು  ನಾಲ್ವರು ಗಾಯಗೊಂಡಿದ್ದಾರೆ.

ಈ ಬಗ್ಗೆ ಆರ್. ಅಶೋಕ್ ಖುದ್ದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಕಾರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ನೋಡಿ | ನಲಪಾಡ್‌ ಆಯ್ತು, ಆ್ಯಕ್ಸಿಡೆಂಟ್ ಸುಳಿಯಲ್ಲಿ ಈಗ ಅಶೋಕ್ ಪುತ್ರನ ಸರದಿ?

"