ಆರೋಗ್ಯ ಸಚಿವ ಶ್ರೀರಾಮುಲು ಅವರು ಕೊರೋನಾ ವಿಚಾರದಲ್ಲಿ ಕೈಚೆಲ್ಲಿ ಕುಳಿತರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅವರ ಹೇಳಿಕೆಯೇ ಇದಕ್ಕೆ ಅವರ ಹೇಳಿಕೆಯೇ ಪುಷ್ಠಿ ನೀಡಿದೆ.
ಚಿತ್ರದುರ್ಗ, (ಜುಲೈ.15): ಆರೋಗ್ಯ ಸಚಿವ ಶ್ರೀರಾಮುಲು ಅವರು ಕೊರೋನಾ ವಿಚಾರದಲ್ಲಿ ಕೈಚೆಲ್ಲಿ ಕುಳಿತರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅವರ ಹೇಳಿಕೆಯೇ ಇದಕ್ಕೆ ಅವರ ಹೇಳಿಕೆಯೇ ಪುಷ್ಠಿ ನೀಡಿದೆ.
ಲಾಕ್‌ಡೌನ್ ಹೆಸರಲ್ಲಿ ವಸೂಲಿಗಿಳಿದ್ರಾ ಪೊಲೀಸರು..?
ಹೌದು....ಕೊರೋನಾ ಇನ್ನೂ ಎರಡು ಪಟ್ಟು ಜಾಸ್ತಿಯಾಗುತ್ತದೆ. ಭಗವಂತನೇ ಕಾಪಾಡಬೇಕು ಎಂದು ಹೇಳಿವ ಮೂಲಕ ಶ್ರೀರಾಮುಲು ಅಸಹಾಯಕತೆ ತೋರಿದ್ದಾರೆ.