ಬದುಕೋಕೆ ಕನ್ನಡ ನೆಲ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ! ಮಾರತಹಳ್ಳಿಯ ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಲು ಸಿಬ್ಬಂದಿ ಒಪ್ಪದೇ ಉದ್ದಟತನ ತೋರಿದ್ದಾರೆ.
ಬೆಂಗಳೂರು (ಫೆ. 27): ಬದುಕೋಕೆ ಕನ್ನಡ ನೆಲ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ! ಮಾರತಹಳ್ಳಿಯ ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಲು ಸಿಬ್ಬಂದಿ ಒಪ್ಪದೇ ಉದ್ದಟತನ ತೋರಿದ್ದಾರೆ. ಇದಕ್ಕೆ ಕನ್ನಡಿಗರು ಗಲಾಟೆ ಮಾಡಿದ್ದಾರೆ. ಈ ಘಟನೆ ಬಗ್ಗೆ ರ್ಯಾಪರ್ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.