May 20, 2021, 3:41 PM IST
ಬೆಂಗಳೂರು (ಮೇ.20): ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರಿದೆ ಸದ್ಯ ಪಾಸಿಟಿವಿಟಿ ಕಡಿಮೆ ಮಾಡಬೇಕು. ಪಾಸಿಟಿವಿಟಿ ದರ ಕಡಿಮೆ ಮಾಡಲು ತಜ್ಷರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.
ಜುಲೈನಲ್ಲಿ ಕೊನೆಗೊಳ್ಳುತ್ತೆ ಎರಡನೇ ಅಲೆ, 3ನೇ ಅಲೆಯ ಸಮಯ ತಿಳಿಸಿದ ತಜ್ಞರು
ಕಂಟೈನ್‌ಮೆಂಟ್ ಜೋನ್ ಮಾಡುವ ಮೂಲಕ ಪಾಸಿಟಿವಿಟಿ ದರ ಕಡಿಮೆ ಮಾಡಬಹುದು ಎಂದು ಆರೋಗ್ಯ ಸಚಿವರು ಹೇಳಿದರು.