May 22, 2021, 7:11 PM IST
ಬೆಂಗಳೂರು, (ಮೇ.22): ಕೊರೋನಾ ಸಂದರ್ಭದಲ್ಲಿ ನಾವು ಎಷ್ಟು ಹುಷಾರ್ ಆಗಿದ್ದರೂ ಕಡಿಮೆನೇ ಅನ್ಸುತ್ತೆ. ಹಾಗಂತ ಆತಂಕಪಡುವ ಅಗತ್ಯವಿಲ್ಲ.
ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..?
ಆದ್ರೆ, ಎಚ್ಚರಿಕೆ ಯಾವ ರೀತಿ ತೆಗೆದುಕೊಳ್ಳಬೇಕು..? ಮುಂಜಾಗ್ರತೆಗಳು ಯಾವ ರೀತಿ ಇರಬೇಕು? ಒಂದು ವೇಳೆ ಕೊರೋನಾ ಬಂದ್ರೆ ಏನ್ಮಾಡ್ಬೇಕು? ಇನ್ನು ಇವತ್ತು ಮಕ್ಕಳನ್ನ ಕೊರೋನಾದಿಂದ ದೂರು ಇಡೋದು ಹೇಗೆ ಎನ್ನುವ ಮಾಹಿತಿಯನ್ನು ತಜ್ಞ ವೈದ್ಯರಿಂದ ನಿಮಗೆ ತಿಳಿಸಿಕೊಡುತ್ತಿದ್ದೇವೆ.