ಕೊರೋನಾವೈರಸ್ ಸೋಂಕು ಹಿನ್ನೆಲೆಯಲ್ಲಿ ಸರ್ಜಿಕಲ್ ಮಾಸ್ಕ್‌ಗೆ ಭಾರೀ ಬೇಡಿಕೆ
ಖ್ಯಾತ ಹೃದ್ರೋಗ ತಜ್ಞ, ನಾರಾಯಣ ಆಸ್ಪತ್ರೆಯ ದೇವಿ ಶೆಟ್ಟಿ ಅಮೂಲ್ಯ ಸಲಹೆ
ಸರ್ಜಿಕಲ್ ಮಾಸ್ಕ್ ಬಳಸೋದು ಸರೀನಾ? ಇಲ್ಲಿದೆ ಅಮೂಲ್ಯ ಸಲಹೆ
ಬೆಂಗಳೂರು (ಏ.09): ಕೊರೋನಾವೈರಸ್ ಸೋಂಕು ಹಿನ್ನೆಲೆಯಲ್ಲಿ ಸರ್ಜಿಕಲ್ ಮಾಸ್ಕ್‌ಗೆ ಭಾರೀ ಬೇಡಿಕೆ ಉಂಟಾಗಿದೆ. ಈ ಬಗ್ಗೆ ಖ್ಯಾತ ಹೃದ್ರೋಗ ತಜ್ಞ, ನಾರಾಯಣ ಆಸ್ಪತ್ರೆಯ ದೇವಿಪ್ರಸಾದ್ ಶೆಟ್ಟಿ ಅಮೂಲ್ಯವಾದ ಸಲಹೆ ನೀಡಿದ್ದಾರೆ. ಸಾರ್ವಜನಿಕರು ಸರ್ಜಿಕಲ್ ಮಾಸ್ಕ್ ಬಳಸೋದು ಸರೀನಾ? ಈ ಸ್ಟೋರಿ ನೋಡಿ...